ನಾನೇ ನಿನ್ನ ನಾನೇ ನಿನ್ನ
ತುಂಬಾ ತುಂಬಾ ಪ್ರೀತಿ ಮಾಡೋದು 
ಹೌದು ಚಿನ್ನ
 ಹೌದೆ ಚಿನ್ನ  ನೀನೆ ನನ್ನ
ಪ್ರೀತಿ ಮಾಡೋದು
ಹೆಣ್ಣೇ ತಾನೇ ಹೆಣ್ಣೇ ತಾನೇ
ಗಂಡನಿಗಾಗಿ ಮಿಡಿಯೋ ವೀಣೆ
ಹೌದು ಜಾಣೆ
ಹೌದೇ ಜಾಣೆ
 ಮಿದ್ಯೋ ವೀಣೆ ನುಡಿಸಲೇನೆ 


ಕಂಬನಿಯೊಳಗೆ ಕಣ್ಣಿರಲು
ಸರಸದ ಹುಸಿಮಾತು
ಅಳುವಿನ ನಡುವೆ ನಗಿಸುವುದೇ
ಅಂತಃಪುರ ಗೀತೆ

ಕೆನಕೊದ್ಯಾಕೆ..
ಅಲಿಸೋದ್ಯಾಕೆ..
ನಗಿಸೋದಕ್ಕೆ ಸೋಲೋದ್ಯಾಕೆ...

ಪ್ರೀತಿ ಮುಂದೆ...
 ಸೋಲೋದೊಂದೇ
ಕಾಲ ಮರೆಸೋ ಮಂತ್ರ ಒಂದೇ