ManeDevru - Naane Ninna Naane ninna...Lyrics in Kannada

ನಾನೇ ನಿನ್ನ ನಾನೇ ನಿನ್ನ
ತುಂಬಾ ತುಂಬಾ ಪ್ರೀತಿ ಮಾಡೋದು 
ಹೌದು ಚಿನ್ನ
 ಹೌದೆ ಚಿನ್ನ  ನೀನೆ ನನ್ನ
ಪ್ರೀತಿ ಮಾಡೋದು
ಹೆಣ್ಣೇ ತಾನೇ ಹೆಣ್ಣೇ ತಾನೇ
ಗಂಡನಿಗಾಗಿ ಮಿಡಿಯೋ ವೀಣೆ
ಹೌದು ಜಾಣೆ
ಹೌದೇ ಜಾಣೆ
 ಮಿದ್ಯೋ ವೀಣೆ ನುಡಿಸಲೇನೆ 

ಕಂಬನಿಯೊಳಗೆ ಕಣ್ಣಿರಲು
ಸರಸದ ಹುಸಿಮಾತು
ಅಳುವಿನ ನಡುವೆ ನಗಿಸುವುದೇ
ಅಂತಃಪುರ ಗೀತೆ

ಕೆನಕೊದ್ಯಾಕೆ..
ಅಲಿಸೋದ್ಯಾಕೆ..
ನಗಿಸೋದಕ್ಕೆ ಸೋಲೋದ್ಯಾಕೆ...

ಪ್ರೀತಿ ಮುಂದೆ...
 ಸೋಲೋದೊಂದೇ
ಕಾಲ ಮರೆಸೋ ಮಂತ್ರ ಒಂದೇ

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

Lalitha Poojary ಹೇಳಿದ್ದಾರೆ…
ನನಗೆ ಮನೆದೇವ್ರು ಚಿತ್ರದ ಈ ಹಾಡು ಅಂದ್ರೆ ತುಂಬಾ ಇಷ್ಟ ಆದ್ರೆ ಈ ಹಾಡು ಎಲ್ಲೂ ಸಿಗಲಿಲ್ಲ. ನೀವು ಇದನ್ನು ಕಷ್ಟಪಟ್ಟು ಇಲ್ಲಿ ತಂದಿದ್ದಿರ ಅಂತ ಗೊತ್ತು. ನಿಮಗೆ ತುಂಬಾ ತುಂಬಾ ಧನ್ಯವಾದಗಳು.

ಅದೇ ರೀತಿ ಇನ್ನೊಂದು ಹಾಡಿಗಾಗಿ ರಿಕ್ವೆಸ್ಟ್ ಮಾಡ್ತಾ ಇದೀನಿ. ಪ್ಲೀಸ್ ಇದನ್ನು ಕೂಡ ಪಬ್ಲೀಸ್ ಮಾಡಿ
ಸೂರ್ಯ ದಿ ಗ್ರೇಟ್ - ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ