ಮನಸೆ ಮನಸೆ ಥ್ಯಾ೦ಕ್ ಯು
ನಿನಗು ಮನಸಾಯಿತು
ಕನಸೆ ಕನಸೆ ಥ್ಯಾ೦ಕ್ ಯು
ಒಲವೆ ವರವಾಯಿತು
ಭೂಮಿಗೆ ಮಳೆ ಹನಿ ಬರಲು
ಸೂಚನೆ ನೂರಿದೆ
ಮನಸಿಗೆ ಪ್ರೀತಿಯು ಬರಲು
ಸೂಚನೆ ಎನಿದೆ
ಇದೆ
ಅಣು ಅಣುವಿನ ಚಳಿ ಬಿದಿಸುವ ಕೊಲುಮೆ ಇದೆ
ಕಣ ಕಣದಲಿ ಕಚಗುಳಿ ಇಡೊ ಚಿಲುಮೆ ಇದೆ
ಉಸಿರುಸಿರಲಿ ಪಿಸು ನುದಿಗಳ ಕವನ ಇದೆ
ಚಡಪಡಿಸುವ ತಡವರಿಸುವ ಚಲನ ಇದೆ
ಆಣೆ ಭಾಷೆ ಹಾಡಾಗಿದೆ
ಬಯಕೆ ಹರಕೆ ಜೊತೆ ಸೆರಿದೆ
ಈ ನಮ್ಮ ಧಮನಿಯ ಒಳಗು
ನಿನ್ನದೆ ರೂಪವು
ಈ ನಮ್ಮ ಧರಣಿಯ ಹೊರಗೂ
ನಮ್ಮದೆ ಲೋಕವು
ಎದೆ ಮನೆಯಲಿ ಚಿಲಿಪಿಲಿಗಳ ಆಹ್ಲಾದವು
ಹದಿ ಹರೆಯಕೆ ಹೊಸ ಹುರುಪಿನ ಆನ೦ದವು
ಗುಸು ಗುಸು ಗುಸು ಮನ ಮನಗಳ ಸಮ್ಮೇಳವು
ಸರಿಗಮಗಳ ಸರಿಸಮಶೃತಿ ಸ೦ಗೀತವು
ಶ್ವಾಸಾ ಶ್ವಾಸಾ ಬೆರೆತಾಗಿದೆ
ಮೊದಲೊ ಕೊನೆಯೊ ಮರೆತಾಗಿದೆ
ಎಂದೆಂದೂ ತಿರುಗುವ ಜಗವ ನಿಂತುಕೊ ಎನ್ನುವಾ
ಕಾಲಾನೆ ಸರಿಯದೆ ಇರಲಿ ಎನ್ನುತಾ ಹಾಡುವಾ
3 ಕಾಮೆಂಟ್ಗಳು