Upendra - MTV Subbulaxmi ge Bari Olu Lyrics

ಸಂಗೀತ: ಗುರುಕಿರಣ್

ಗಾಯಕ: ಉದಿತ್ ನಾರಾಯಣ್



ಕುಚ್ ಕುಚ್ ಹೋ ಗಯಾ

ಕುಚ್ ಕುಚ್ ಕುಚ್ ಹೋ ಗಯಾ

ಬರಿ ಓಳು ಬರಿ ಓಳು ಬರಿ ಓಳು ಬರಿ ಓಳು

Mtv ಸುಬ್ಬುಲಕ್ಷ್ಮಿಗೆ ಬರಿ ಓಳು

ಬರಿ ಓಳು

Zee Tv ಮಾದೆಗೌಡ್ರಿಗೆ ಬರಿ ಓಳು

ಬರಿ ಓಳು

ಸೆನ್ಸರ್ ಇಲ್ಲದೆ

ಎಲ್ಲಾ ತೋರಿಸೊ V Channel ತರ

ಕೆಲ್ಸ ಮಾಡೋ ಆಳು ನಾ ಆಳು



ಗಂಡಂಗೆ ಮರೆಮಾಚೂ

ಫ್ರೆಂಡಿಗೆ Bay Watchಉ

ಮನೆಯಲ್ಲಿ Top Tenಉ

ಬಾರಲ್ಲಿ ಫೌಂಟ್ಟೆನ್ನೂ

ಮೇಲೆ ಸೂಪರ್ show

ಒಳಗೆ horrow show

ಇದೆ Midnight masala ಕಣೆ

ಬರಿ ಓಳು

ಬರಿ ಓಳು



Mtv ಸುಬ್ಬು.........



ಕುಚ್ ಕುಚ್ ಕುಚ್ ಹೋ ಗಯಾ

ಕುಚ್ ಕುಚ್ ಹೋ ಗಯಾ



Bpl Ooh-La-La

ಆತಿ ಕ್ಯಾ ಖಂಡಾಲಾ

Sun Tv Ungal Choice

ಕಣ್ಣಲಿ Lovely Scene

Siti Channelಉ

Priyaa Raagaalu

ಪ್ರೀತ್ಸೋ ಉದಯ Tv ನಾನೇನೆ

ಬರಿ ಓಳು

ಬರಿ ಓಳು



ಹೆಯ್ Mtv ಸುಬ್ಬು.........





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು