ನೀನೆ ನನ್ನ ನೀನೆ ನನ್ನ...
ತುಂಬಾ ತುಂಬಾ ಪ್ರೀತಿ ಮಾಡೋದು ...........
ಇಲ್ಲಾ ತಾಯಿ ಸೀತಾ ಮಾಯಿ..
ನೀನೆ ನನ್ನ ಪ್ರೀತಿ ಮಾಡೋದು
ಪ್ರೀತಿ ಮಾಡಿ ಅಡಿಗೆ ಮಾಡಿ
ತಿನಿಸೋ ನಲ್ಲ ಎಲ್ಲೂ ಇಲ್ಲ
ತಾಳಿ ಕಟ್ಟಿ ಬಾಗಿಲು ತಟ್ಟಿ
ಕಾಯೋರೆಲ್ಲ ನಿಮಗೆ ಬೆಲ್ಲ
ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ ..........
ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ.............
ಇಂದ್ರ ಕಾದ.... ಚಂದ್ರ ಕಾದ.....
ಹೆಣ್ಣಇಂದಾಗಿ . ಶಿವನು ಕಾದ ..
ಹೆಣ್ಣು ಕೊಟ್ಟ .....ಆಸೆ ಕೊಟ್ಟ...
ಬ್ರಂಹ ನಡುವೆ ...ಈ ಗಡುವು ಕೊಟ್ಟ ...
ಧನ್ಯವಾದಗಳು , ಈ ಗೀತೆಯನ್ನು ಎಲ್ಲ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಸಮರ್ಪಿಸುತ್ತಿದ್ದರು ಕೂಡ, ಇದನ್ನು ಇಲ್ಲಿ ಮುದ್ರಿಸಲು ಕಾರಣ ಪೂಜರಿ ಲಲಿತ ರವರು, ಅವರು ಈ ಗೀತೆಯನ್ನು ರಿಕ್ವೆಸ್ಟ್ ಮಾಡಿದ್ದರಿಂದ , ಸ್ವಲ್ಪ ತಡವಾದರೂ ಇಲ್ಲಿ ತರಲು ಕಾರಣವಾಯಿತು.
ಧನ್ಯವಾದಗಳು.
ಮಂಜುನಾಥ
5 ಕಾಮೆಂಟ್‌ಗಳು
ಸೂರ್ಯ ದಿ ಗ್ರೇಟ್ - ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ ಶಿವನನ್ನು ಕೇಳುವುದು ಒಂದೇ
Plz publish this post as soon as
can you pulish another song for me?
ಸೂರ್ಯ ದಿ ಗ್ರೇಟ್ --- ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ
ಮತ್ತು
ಮನೆದೇವ್ರು -- ನಾನೇ ನಿನ್ನ ನಾನೇ ನಿನ್ನ
plz publish this songs as soon as
can you pulish another song for me?
ಸೂರ್ಯ ದಿ ಗ್ರೇಟ್ --- ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ
ಮತ್ತು
ಮನೆದೇವ್ರು -- ನಾನೇ ನಿನ್ನ ನಾನೇ ನಿನ್ನ
plz publish this songs as soon as
can you pulish another song for me?
ಸೂರ್ಯ ದಿ ಗ್ರೇಟ್ --- ಏಳು ಜನ್ಮ ಇದ್ದರೆ ಹೆಣ್ಣಾಗಿ ಹುಟ್ಟಿದರೆ
ಮತ್ತು
ಮನೆದೇವ್ರು -- ನಾನೇ ನಿನ್ನ ನಾನೇ ನಿನ್ನ
plz publish this songs as soon as