Ekaangi Kannada - Nannaane kele nanna pranave ನನ್ನಾಣೆ ಕೇಳೆ ನನ್ನ ಪ್ರಾಣವೇ,

ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........
ಪ್ರೇತಿ ಕಣ್ಣು ತೆರೆದಾಗ,
ಮರೆತ್-ಹೋಯ್ತು ಲೋಕ.......
ಕನಸೂ ಕಣ್ಣು ಬಿಟ್ಟಾಗ,
ಷುರೂ ಪ್ರೇಮಲೋಕ.
ಇಲ್ಲಿ ನೀನು ನಾನು,
ನಾನು ನೀನು, ಇಬ್ಬರೇ......
ಬೇರೆ ಯಾರು ಇಲ್ಲ,
ಕೇಳೆ ಲೇ..........
ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........
ಹೂವು ಅರಳದ ಲೋಕಾ ಇದು,
ಹೃದಯ ಅರಳೋ ಲೋಕಾ ಇದು....
ಹಕ್ಕಿ ಹಾರದಾ ಲೋಕಾ ಇದು,
ಪ್ರೇಮಿಗಳು ಹಾರೊ ಲೋಕಾ ಇದಿ.....
ಹಸಿರು ಇಲ್ಲ ಇಲ್ಲಿ,
ಉಸಿರೆ ಎಲ್ಲಾ ಇಲ್ಲಿ....
ಅಲೆಗಳು ಇಲ್ಲ ಇಲ್ಲಿ,
ಆಸೆಗಳೆ ಎಲ್ಲ ಇಲ್ಲಿ...
ನಾಳೆ ಅನ್ನೊ ಮಾತೆ ಇಲ್ಲ ಈ ಲೋಕದಲ್ಲಿ.
ಕೇಳೆ-ಲೇ......
ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........
ಸೂರ್ಯನಿಲ್ಲದ ಲೋಕಾ ಇದು,
ಚಂದ್ರನಿಲ್ಲದಾ ಲೋಕಾ ಇದು.......
ಸಮಯ ತಿರುಗದಾ ಲೋಕಾ ಇದು,
ವೇಳೆ ಕಳೆಯದಾ ಲೋಕಾ ಇದು.....
ಒಂದೆ ಒಂದು ಕಥೆ ಇಲ್ಲಿ,
ನನ್ನ ನಿನ್ನ ಕಥೆ ಇಲ್ಲಿ.....
ಒಂದೆ ಒಂದು ಸಾಲು ಇಲ್ಲಿ,
ಪ್ರೇಮಕೆ ಸಾವು ಎಲ್ಲಿ...
ಏಳು ಜನ್ನ್ಮ ಒಂದೆ ದಿನ ಈ ಲೋಕದಲ್ಲಿ,
ಕೇಳೆ-ಲೇ........
ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........
ಪ್ರೇತಿ ಕಣ್ಣು ತೆರೆದಾಗ,
ಮರೆತ್-ಹೋಯ್ತು ಲೋಕ.......
ಕನಸೂ ಕಣ್ಣು ಬಿಟ್ಟಾಗ,
ಷುರೂ ಪ್ರೇಮಲೋಕ.
ಇಲ್ಲಿ ನೀನು ನಾನು,
ನಾನು ನೀನು, ಇಬ್ಬರೇ......
ಬೇರೆ ಯಾರು ಇಲ್ಲ,
ಕೇಳೆ ಲೇ..........
ನನ್ನಾಣೆ ಕೇಳೆ ನನ್ನ ಪ್ರಾಣವೇ,
ನಂಗೆ ಬೇರೆ ಯಾರಿಲ್ಲವೆ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ,
ಬೇರೆ ಯಾರು ಬೇಕಿಲ್ಲವೆ..........

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು