Maleyali Jotheyali - Maleyali Jotheyali..title track...Really Rocks..!!

ಮಳೆಯಲಿ ಜೊತೆಯಲಿ (೨೦೦೯)
ಸಂಗೀತ: ವಿ. ಹರಿಕೃಷ್ಣ
ನಿರ್ದೇಶನ: ಪ್ರೀತಂ ಗುಬ್ಬಿ
ನಿರ್ಮಾಪಕ: ಶ್ರೀಮತಿ ಶಿಲ್ಪಿ ಗಣೇಶ್

ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು | ಮಳೆಯಲಿ |
ನನಗೆ ಕುತೂಹಲ.. ಹೋ ಓ ಓ ತುಂಬಾ ಕುತೂಹಲ ||

ಹನೀ ಹನಿಯ ಸವಿ ದುನಿಯಾ ನ ವಿವರಿಸಿ ಹೇಳಲಾ || ಮಳೆಯಲಿ ||

ಅದೇ ಅದೆ ಮೊಡವೀಗ ವಿನೂತನ ರೂಪ ತಾಳಿ ನಿನ್ನಾ ಸೋಕಿದೆನು
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
ಕನಸಿನಾ ಕುಡಿಯನು ಮನಸಲೇ ಬಿಡಿಸಲು ತುಂಬಾ ಕುತೂಹಲ || ಮಳೆಯಲಿ ||

ಇದೇನಿದು ಮೂಕಬಾವ ತಯಾರಿಯೇ ಇಲ್ಲದೇನೆ ನನ್ನಾ ಕಾದಿದೆ
ನಿವೇದನೆ ಆದಮೇಲು ಸತಾಯಿಸ ಬೇಕು ನೀನು ನನ್ನ ನೋಡದೇನೆ
ಸಿದಿಲಿನಾ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ || ಮಳೆಯಲಿ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Unknown ಹೇಳಿದ್ದಾರೆ…
ಒಳ್ಳೆ ಹಾಡು....