SHUBHA MANGALA - SHUBHA MANGALAA

ಸಾಹಿತ್ಯ:ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ:ವಿಜಯಭಾಸ್ಕರ್
ಗಾಯನ:ಪಿ.ಬಿ. ಶ್ರೀನಿವಾಸ್, ಪಿ.ಸುಶೀಲ

[ಹೆಣ್ಣು]ಶುಭಮಂಗಳಾ
[ಗಂಡು]ಸುಮುಹೂರ್ತವೇ
[ಹೆಣ್ಣು]ಶುಭವೇಳೇ
[ಗಂಡು]ಅಭಿಲಾಶೆಯ
[ಹೆಣ್ಣು]ಅನುಬಂಧವೇ
[ಗಂಡು]ಕರೆಯೋಲೇ
[ಹೆಣ್ಣು-ಗಂಡು]ಶುಭಮಂಗಳಾ ಸುಮುಹೂರ್ತವೇ ಶುಭವೇಳೇ ಶುಭಮಂಗಳಾ

[ಹೆಣ್ಣು]ಚೈತ್ರ ವಸಂತವೆ ಮಂಟಪ ಶಾಲೆ
ತಾರಾಲೋಕದೆ ದೀಪಮಾಲೆ
[ಗಂಡು] ಚೈತ್ರ ವಸಂತವೆ ಮಂಟಪ ಶಾಲೆ
ತಾರಾಲೋಕದೆ ದೀಪಮಾಲೆ
[ಹೆಣ್ಣು] ಸದಾನುರಾಗವೆ ಸಮ್ಮಂಧಮಾಲೇ
[ಗಂಡು]ಸದಾನುರಾಗವೆ ಸಮ್ಮಂಧಮಾಲೇ
[ಹೆಣ್ಣು-ಗಂಡು]ಬದುಕೇ ಭೋಗದ ರಸರಾಸ ಲೀಲೆ, ರಸರಾಸ ಲೀಲೆ

[ಹೆಣ್ಣು-ಗಂಡು]ಶುಭಮಂಗಳಾ ಸುಮುಹೂರ್ತವೇ ಶುಭವೇಳೇ ಶುಭಮಂಗಳಾ

[ಹೆಣ್ಣು] ಭಾವತರಂಗವೆ ಸಪ್ತಪದಿ ನಾಗೋಲೆ
ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
[ಗಂಡು]ಭಾವತರಂಗವೆ ಸಪ್ತಪದಿ ನಾಗೋಲೆ
ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
[ಹೆಣ್ಣು] ಭಾವೋನ್ಮಾದವೆ ಶೃಂಗಾರ ಲೀಲೆ
[ಗಂಡು]ಭಾವೋನ್ಮಾದವೆ ಶೃಂಗಾರ ಲೀಲೆ
[ಹೆಣ್ಣು-ಗಂಡು]ಬದುಕೇ ಭಾವದ ನವರಾಗಮಾಲೆ, ನವರಾಗಮಾಲೆ

[ಹೆಣ್ಣು-ಗಂಡು]ಶುಭಮಂಗಳಾ ಸುಮುಹೂರ್ತವೇ ಶುಭವೇಳೇ ಶುಭಮಂಗಳಾ

[ಹೆಣ್ಣು]ಈ ಜೀವನವೇ ನವರಂಗ ಶಾಲೆ
ಯೌವನ ಕಾಲವೆ ಆನಂದ ಲೀಲೆ
[ಗಂಡು]ಈ ಜೀವನವೇ ನವರಂಗ ಶಾಲೆ
ಯೌವನ ಕಾಲವೆ ಆನಂದ ಲೀಲೆ
[ಹೆಣ್ಣು]ಹೃದಯ ಮಿಲನವೇ ಹರುಷದ ಹಾಲೆಲೆ
[ಗಂಡು]ಹೃದಯ ಮಿಲನವೇ ಹರುಷದ ಹಾಲೆಲೆ
[ಹೆಣ್ಣು-ಗಂಡು]ಬದುಕೇ ಸುಮಧುರ ಸ್ನೇಹ ಸಂಕೋಲೆ, ಸ್ನೇಹ ಸಂಕೋಲೆ

[ಹೆಣ್ಣು-ಗಂಡು]ಶುಭಮಂಗಳಾ ಸುಮುಹೂರ್ತವೇ ಶುಭವೇಳೇ
ಅಭಿಲಾಶೆಯ ಅನುಬಂಧವೇ ಕರೆಯೋಲೇ
ಶುಭಮಂಗಳಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು