Kurukshetra 2019 Kannada - Saaho re Saaho Lyrics ಕುರುಕ್ಷೇತ್ರ - ಸಾಹೋ ರೇ ಸಾಹೋ ಸಾಹಿತ್ಯ


ಚಿತ್ರ: ಕುರುಕ್ಷೇತ್ರ ಸಾಹೋ ರೇ ಸಾಹೋ 
ಗಾಯನ: ವಿಜಯ ಪ್ರಕಾಶ್ ಮತ್ತು ತಂಡ 
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ನಿರ್ದೇಶನ:  ನಾಗಣ್ಣ 
ನಿರ್ಮಾಣ: ಮುನಿರತ್ನ 
ಸಂಗೀತ: ವಿ. ಹರಿಕೃಷ್ಣ


ಸಾಹೋ ರೇ ಸಾಹೋ 
ಆಜಾನುಬಾಹು 
ರಾಜಾಧಿರಾಜಾ ಸುಯೋಧನಾ ..... ಸುಯೋಧನಾ 

ಗಾಂಧಾರಿಯ ಗರ್ಭದ ಗದಾಧರ
ಧೃತರಾಷ್ಟ್ರ ಮಹಾ ಸುತ  ಮಹೀವರ 
ಶತ ಸೋದರ ಅಗ್ರಜ ಶರವೀರ ... ಕೌರವ .... ಕೌರವ....

ಸಾಹೋ ರೇ ಸಾಹೋ 
ಆಜಾನುಬಾಹು 
ರಾಜಾಧಿರಾಜಾ ಸುಯೋಧನಾ ..... ಸುಯೋಧನಾ 

ಹಸ್ತಿನಾಪುರಾ ಸಾರ್ವಭೌಮ 
ಕೌರವಾಧಿಪತೀ ಸುಯೋಧನಾ ... 
ಗಜಶೋಭಿತ.. ಗರ್ವಮಂಡಿತ .. ಅಬ್ಬರಿಸುತ... 
ಬಂದ ನೋಡೈ 

ಘನಘರ್ಜಿತ.. ರಣರಂಜಿತ.. ಹುರಿಮೀಸೆಯ.. 
ತಿಮಿರು ನೋಡೈ 

ಹೇ  ಶ್ರೀ ಮತ್  ಗುರು ಕುಲ ಚಂದ್ರಶೇಖರಾ 
ಹೇ ಸರ್ವಂ ಕರತಲ ಸರ್ವ ಶ್ರೀಕರಾ ..... 

ಗಾಂಧಾರಿಯ ಗರ್ಭದ ಗದಾಧರ
ಧೃತರಾಷ್ಟ್ರ ಮಹಾ ಸುತ  ಮಹೀವರ 
ಶತ ಸೋದರ ಅಗ್ರಜ ಶರವೀರ ... ಕೌರವ .... ಕೌರವ.... 
 
ಸಾಹೋ ರೇ ಸಾಹೋ 
ಆಜಾನುಬಾಹು 
ರಾಜಾಧಿರಾಜಾ....  ಸುಯೋಧನಾ ..... ಸುಯೋಧನಾ 

ನಟನಾದ್ಭುತ ... ಕಾವಿವೇಷ್ಠಿತ ಗುಣಪಂಡಿತ 
ಅಂದಗಾರಾ.... 

ಜನವಂದಿತ ಅಕಳಂಕಿತ  ಅಜರಾಮರ 
ಮಾರಶೂರ 

ಹೇ ವಿದ್ವತ್ ವರಸುತ ಕೀರ್ತಿ ಭಾಸ್ಕರ ..... 
ಹೇ ವಿದ್ಯುತ್ ನರ ನರ ಮಂಡಲೇಶ್ವರ ..... 

ಕಣ್ ಬಿಟ್ಟರೆ ದಿಕ್ಕಿಗೂ ದಿಗ್ಬಂಧನ 
ಯಶ ದುಂದುಭಿ ಮೊಳಗಿಸೋ ರಣಯೋಧಾ 
ಅಡಿಯಿಟ್ಟರೆ ಕಣ ಕಣ ವಿಚ್ಚೇದ ಕೌರವ ...ಕೌರವ ...
 
KURUKSHETRA SAAHO RE SAAHO 
Song : Saahore Saaho 
Cast: Challenging Star Darshan, Ambarish, Nikhil Kumar 
Music :  V Harikrishna 
Singers : Vijay Prakash 
Chorus : Hrishikesh and Rajiv 
Lyrics: Dr. V. Nagendra Prasad 
Director: Naganna 
Produced by: Munirathna 
Production :- Vrushabadri Productions 
Starring : Darshan, Ambarish, V. Ravichandran, Arjun Sarja, Nikhil Kumar, Sneha, Sonu Sood, P.Ravi Shankar, Haripriya, Bharathi Vishnuvardhan, Meghana Raj, Pragya Jaiswal, Remya Nambeesan, Anasuya Bharadwaj. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು