ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಒಳಗೆ ಬರಲೇ ಅಂತ ಕೇಳೋ ಸೌಜನ್ಯನೆ ಇಲ್ಲ ನಿನಗೆ
ನೀನಾಗಿಯೇ ನುಗ್ಗಿ ನುಗ್ಗಿ ನುಗ್ಗಿ ಬಂದೆ
ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಖಲಿನೆ ಕುಂತಿದ್ದೆ ಕಾಲನ ನೂಕಿದ್ದೆ
ಅಧ್ಯಾವಗಯ್ತ್ಹೋ ನಿನ್ನ ಪರಿಚಯ
ನೀನಾಗಿ ತಲ್ಲಿದ್ದೋ ನಾನಾಗಿ ಬಿದ್ದಿದ್ದೋ
ಪ್ರೀತಿಯ ಕೆಟ್ಟ ತುಂಬ ತಾಪತ್ರಯ
ಹೆಣ್ ತನ ಜುರುಗಿತು ಎದೆ ಕಧ ಕಧಲಿತು
ಸಲಮಿದೆ ತಗೋ ಪ್ರಿಯ
ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಕೊಟೆನ ಕಟ್ ಥಿಯೋ ಜೋಪ್ದೀಲೆ ಇಡ್ತ್ಹಿಯೋ
ನಾನಂತು ಈಗ ನಿನ್ನೆ ನಂಬಿಕೊಂಡೇ
ಬೇರೇನೂ ಬೇಕಾಗಿಲ್ಲ ನೆಚಿಕೊಂಡೆ
ತಾನುವಿಧು ಗಡ ಗಡ ಮನದಲ್ಲಿ ಬೋಮ್ಬದ
ಸಲಮಿದೆ ತಗೋ ಪ್ರಿಯ
ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ.
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಒಳಗೆ ಬರಲೇ ಅಂತ ಕೇಳೋ ಸೌಜನ್ಯನೆ ಇಲ್ಲ ನಿನಗೆ
ನೀನಾಗಿಯೇ ನುಗ್ಗಿ ನುಗ್ಗಿ ನುಗ್ಗಿ ಬಂದೆ
ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಖಲಿನೆ ಕುಂತಿದ್ದೆ ಕಾಲನ ನೂಕಿದ್ದೆ
ಅಧ್ಯಾವಗಯ್ತ್ಹೋ ನಿನ್ನ ಪರಿಚಯ
ನೀನಾಗಿ ತಲ್ಲಿದ್ದೋ ನಾನಾಗಿ ಬಿದ್ದಿದ್ದೋ
ಪ್ರೀತಿಯ ಕೆಟ್ಟ ತುಂಬ ತಾಪತ್ರಯ
ಹೆಣ್ ತನ ಜುರುಗಿತು ಎದೆ ಕಧ ಕಧಲಿತು
ಸಲಮಿದೆ ತಗೋ ಪ್ರಿಯ
ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಕೊಟೆನ ಕಟ್ ಥಿಯೋ ಜೋಪ್ದೀಲೆ ಇಡ್ತ್ಹಿಯೋ
ನಾನಂತು ಈಗ ನಿನ್ನೆ ನಂಬಿಕೊಂಡೇ
ಬೇರೇನೂ ಬೇಕಾಗಿಲ್ಲ ನೆಚಿಕೊಂಡೆ
ತಾನುವಿಧು ಗಡ ಗಡ ಮನದಲ್ಲಿ ಬೋಮ್ಬದ
ಸಲಮಿದೆ ತಗೋ ಪ್ರಿಯ
ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ.
0 ಕಾಮೆಂಟ್‌ಗಳು