ಚಿತ್ರ : ಪ್ರೇಮ್ ಅಡ್ಡ
ಗಾಯನ : ಕೈಲಾಶ್ ಖೇರ್ ,ರಾಜು ತಾಳಿಕೋಟೆ ,ಹರಿಕೃಷ್ಣ
ಮೇಲ್ಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೆನಾಗೆ ಹಣಿಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
ಮಂಡಿ ಗಂಟ ಲಂಗ ಎತ್ಕಂಡ್ ತಳಕು ಬಳ್ಕೂ ಸೊಂಟ ಬಿಟ್ಕಂಡ್ ಕುಲ್ಕಿ ಕುಲಕಿ ನಡಿತಾಳೆ ಏನ್ ವಯ್ಯಾರ
ತೋಟಕ್ಕೊಂದು ಮಿಸ್ಸಿನ್ ಮನೆ , ಆಟಕ್ಕೊಂದು ಬೆಲ್ಲದ್ ಮನೆ , ಊಟಕ್ಕಿಟ್ಕೋ ಒಂದೇ ಮನೆ ಗೂಟದ ರಾಮಣ್ಣ ...
ಮೇಲ್ಕೋಟೆ ಹುಡುಗಿ ಒಬ್ಳು........
ಮೇಲ್ಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೆನಾಗೆ ಹಣಿಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ ...
ಕೇಳ್ ಸಖಿ ಕೇಳ್ ಪ್ರಿಯ ಮೊಗವ ,ಕೇಳ್ ಸಖಿ ಕೇಳ್ ಕೇಳ್ ಪ್ರಿಯ ಮೊಗವ...
ಏನ್ ಹೇಳ್ಳಿ ಅವ್ಳ ಸೀ ನಗುವ (ಹೇಳ್ಬಿಡ್ಲೆ ) , ಅಹ ಏನ್ ಹೇಳ್ಳಿ ಅವ್ಳ ಸೀ ನಗುವ
ಏನ್ ನಿಮ್ಮ ಅವ್ವನ (ಹಾ ) ಅಹ ಏನ್ ಅವ್ವನ ..ಅವ್ವನ ಅವ್ವನ ಅವ್ವನ ....
ಲೇ ಪಿತರ ಬಿಲ್ಲಿ ಮಗನ ,ನಿಮ್ ಅವ್ವನ ಅಲ್ಲೋ ಯಪ್ಪಾ ...ಯವ್ವನ ಯವ್ವನ ...
ಅವ್ವನ... ಅವ್ವನ ...ಅವ್ವನಾ ........
ಹೇ ನಿದ್ದೆಗಣ್ ಆಗ್ ಹುಟ್ಟಿದ್ ನನ್ನ ಮಗನಾ ಸ ತ್ಯಾ ನಾಶ್ ಆಗ್ ಹೋಗ್ಲೇ ...
ಊಟಕ್ಕೆ ಉಪ್ಪಿನ ಕಾಯಿ , ಆಟಕ್ಕೆ ಕುಂಬಳ ಕಾಯಿ ನೆಕ್ಕಳ್ಳಿ ಉಣ್ಕಳ್ಳಿ ಅಂತಾಳೆ
ಇವ್ಳು ನಕ್ಬುಟ್ರೆ ತೂತೊಡೆ ,... ಇವ್ಳು ಸಿಕ್ ಬುಟ್ರೆ ಮೊಸ್ರೋಡೆ ........
ಕೆಂಪ್ ಗಿರೋ ಬತ್ತಾಸು ..ಬಾಯ್ಗಿಟ್ರೆ ಖಲ್ಲಾಸು ,,,ಚೀಪ್ಕಳ್ಳಿ ಚೀಪ್ಕಳ್ಳಿ ಅಂತಾಳೆ ..
ಇವ್ಳು ಬಚ್ಇಟ್ರೆ ಹೊಂಬಾಳೆ ,,ಇವ್ಳು ಬಿಚ್ ಬುಟ್ರೆ ಬಾಳ್ ಹಾಳೆ ..
ಮೈ ಎಲ್ಲ ಮಂಡ್ಯ ಸಕ್ರೆ ಫ್ಯಾಕ್ತ್ರಿ ಕಣಣ್ಣ ..ಇವ್ಳು ಮೈಸೂರು ಪಾಕಿನಂಗ್ ನಯ್ಸೂ ಕಣಣ್ಣ
ಒಸಿ ನಾಲ್ಗೆ ಹಾಕೀ ನೆಕ್ಕಿ ಬಿಡೋಣಾ ......ಲಕ ಲಕ ಲಕ ಲಕ ....

ಎನ ಮೊರೆಯ ಕೇಳದೇನೋ ಶ್ರೀ ಕೃಷ್ಣ ...ಶ್ರೀ ಕೃಷ್ಣ ... ಕೃಷ್ಣ ...ನನ್ನ ನನ್ನ ಸೀರೆಯನ್ನು ಧೂರ್ತ ಕೌರವರು ಕಿತ್ತಾಕುತ್ತಿರುವರು ನನ್ನ ಮಾನ ವನ್ನು ಕಾಪಾಡು ಬಾ
ಹ ಹ್ಹ ಹ್ಹ ಹ್ಹ ಹ್ಹ ....ದ್ರೌಪದೀ ..ನಿನ್ನ ಸೀ ಕಿಸ್ನ ನಿಗ್ರುಸಿತ್ತಿರುವನು........
...... ನಿಗ್ರುಸಿತ್ತಿರುವನು ಅಲ್ಲೋ ...ನಿದ್ರಿಸುತ್ತಿರುವನು ,..............
ಇವ್ಳು ದೇವ್ರು ಕೊಟ್ಟ ವರದಾನ ಮೈಏ ಒಂದು ಮೈದಾನ ಆಡ್ಕಳ್ಲಿ ಆಡ್ಕಳ್ಲಿ ಅಂತಾಳೆ ..
ಬಾರ್ಲಾ ಕಬಡಿ ಆಟ ಆಡುಮಾ .. ಅಲ್ಲಿ ಜಗ್ಗಿ ಬಗ್ಗಿ ಕುಣಿಯುಮಾ .......
ಇವ್ಳು ಕೆರೆ ಪಕ್ಕದ್ ಜಮೀನು ಫಲವತ್ತಾದ ಕೆಮ್ಮಣ್ಣು ..ಉತ್ಕಳ್ಳಿ ಬಿತ್ಕಳ್ಳಿ ಅಂತಾಳೆ
ಅಲ್ಲಿ ಕಬ್ ನಾರ ಬೆಳಿಯುಮಾ ..ಇಲ್ಲ ...ತೆಂಗಿನ್ ಸಸಿ ನೆಡುಮಾ....
ಬೇಲಿಯಿಂದ ಬೇಲಿಗ್ ಹಾರೋ ಪಾತರ್ ಗಿತ್ತಿನೋ ..ಘಳ್ಗೇ ಘಳ್ಗೇಗೊಂದು ಬಣ್ಣ ಹಾಕೋ ಊಸರವಳ್ಳಿ ನೋ ..
ಇವ್ಳು ಮುಟ್ರೆ ಮುನಿ ಸೊಪ್ಪು ಕಣಣ್ ಣೋ .........
ಪಡುವಾರಳ್ಳಿ ಜಾತ್ರೆನಾಗೆ..........

0 ಕಾಮೆಂಟ್‌ಗಳು