Romeo kannada , by two (bytoo) bed sheetnalli lyrics


ಸಂಗೀತ: ಅರ್ಜುನ್ ಜಾನ್ಯ
ಸಾಹಿತ್ಯ : ಯೋಗರಾಜ್ ಭಟ್
ಗಾಯನ: ಶಮಿತ ಮಲ್ನಾಡ್, ಸುಮಾ ಶಾಸ್ತ್ರಿ

************************
ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಹೇ.. ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಗಂಡ ಹೆಂಡ್ತೀರ ಜಗಳ ಉಂಡು ಮಲಗುವ ತನಕ
ಬೀದಿ ಜಗಳ ಆಡ್ರಿ ಆಮೇಲಿಂದು ಆಮೇಲೆ

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಹದಿನೈದು ವರ್ಷದ ಹಿಂದೆ ಬಂದಿತ್ತು ರಂಗೀಲ
ನೆನಪು ಮಾಡ್ಕೊಳ್ಳೆ ತಾಯಿ ಹೆಂಗಿದ್ಲು ಊರ್ಮಿಳ
ಕಂಪ್ಯಾರಿಸನ್ನು ಬ್ಯಾಡ ನೀನೇನು ಕಮ್ಮಿ ಇಲ್ಲ
ತನಹ ತನಹ ಅಂತ ಒಂದ್ ರೌಂಡು ಒಡ್ಬೊದಲ್ಲ

ಪ್ರತಿ ದಿನಾ ನೀ ಲೇಟಾಗ್ ಏಳು ಕೆಲಸಾನ ನೀ ಗಂಡಂಗ್ ಹೇಳು
ಪ್ಲಾನಿಂಗ್ ಇಲ್ದೆ ಪ್ರೆಗ್ನೆಂಟಾಗು ಆಮೇಲಿಂದು ಆಮೇಲೆ

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಯಾವ್ದೆ ರೀಸನ್ನು ಇಲ್ದೆ ಆಗಾಗ ಅಳಬೇಕಮ್ಮ
ಯಾರಾನ ಕೇಳಿದರೆ ಅತ್ತೆ ಬೈದ್ಲು ಅನ್ನು
ಗಂದ ಆರಾಡ್ದಾ ಅಂದ್ರೆ ತವರು ಮನೆಗೆ ಹೊಗು
ಒಂದೆರಡು ವಾರ ಇದ್ದು ವಾಪಸ್ಸು ಬಾ ಚಿನ್ನು

ಅಜ್ಜಿ ಆದ್ರು ಸ್ಲೀವ್ಲೆಸ್ ಹಾಕೊ ಮೊಮಕ್ಕಳ ಲಿಪ್ಸ್ಟಿಕ್ ಹಚ್ಕೊ
ನೂರು ಚಿಲ್ರೆ ವರ್ಷ ಬದುಕು ಆಮೇಲಿಂದು ಆಮೇಲೆ

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ
ಆಮೇಲಿಂದ್ ಆಮೇಲೆ ಆಮೇಲಿಂದ್ ಆಮೇಲೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು