ರೋಮಿಯೊ (2012) - ಬೇಳಿಗ್ಗೆ ಎದ್ದು ಕಾಫೀ - Romeo kannada song lyrics beligge eddu coffee kudi


ಬೇಳಿಗ್ಗೆ ಎದ್ದು ಕಾಫೀ ಕುಡಿ

ಬೇಳಿಗ್ಗೆ ಎದ್ದು ಕಾಫೀ ಕುಡಿ, ಏನಾದ್ರೂ ಹಲ್ಲುಜ್ಬೇಡಿ, ಮಲ್ಕೊಂಡೆ ಸ್ನಾನ ಮಾಡಿ
ನನ್ಹೆಸರೇ ರೋಮೀಯೋ
ನನ್ನ್ ಹುಡುಗಿ ಪೂನಮ್ ಬೇಡಿ, ಯಾಮರಿ ಕಣ್ ಹೊಡೀಬೇಡಿ, ಸಿಕ್ಕಲ್ಲ ನಿಮ್ಮ ಬಾಡೀ
ನನ್ಹೆಸರೇ ರೋಮೀಯೋ
ಕೈ ತುಂಬಾ ಕಾಸು ಕೊಟ್ರೆ ಆರಮಾಗ್ ಇರ್ತಿವ್ ನಾವು
ಮೈ ತುಂಬಾ ಕೆಲ್ಸಾ ಕೊಟ್ರೆ ಹಂಗೆ ಎಸ್ಕೇಪ್ ಆಗ್ತೀವಿ

ಗಡಿಯಾರ ನನ್ನನ್ ನೋಡಿ, ಆಗಾಗ ಹೇಳ್ತಾಯಿತ್ತು
ನಿಂಗೊಳ್ಳೆ ಟೈಮ್ ಬಂತು, ಶುರು ಮಾಡು ಮೊಹಬತ್ತು
ಉರ್ ಮೇಲೆ ಉೂರು ಬಿದ್ರು, ಶಾಂಭೋಗಂಗೇನೂ ಕೇರು
ಕಾತ್ಲಾಗೊ ಮುಂಚೇನೆ ಸಿಕ್ಕಿದ್ರೆ ಸಾಕು ಬಾರು
ಪರ ಪರ ನೀ ಹಾರ್ಟು ಕೇರ್ಕೋ
ಸರ ಸರ ನೀ ಮನ್ಸು ಮಾರ್ಕೊ
ಗಿರ ಗಿರ ನೀ ಲೋಕ ಸೂತ್ಕೋ
ಪ್ರಳಯ ಆಗೋ ಹೊತ್ತಾಯ್ತು

ದಾರಿ ತಪ್ಪ್ಬಿಡ್ತಾನಂತ ಅಡ್ಡದಾರೀಗ್ ತಳ್ಳುತಾರೆ
ಡೆಡ್ ಎನ್ಡು ಸಿಕ್ಕಮೆಲೆ ಹೆಡ್ ಹೆಡ್ಉ ಚಚ್ಕೋತಾರೆ
ನಮ್ ಹುಡ್ಗ ಒಳ್ಳೇವ್ನಪ್ಪ ಮಾಡ್ತಾನೆ ನಮ್ಮನ್ ಬೆಪ್ಪ
ಒಂದೇ ಒಂದು ಕಾನ್ಫ್ಯೂಸಪ್ಪ ಹುಟ್ಸಿದ್ದು ನಮ್ದೆ ತಪ್ಪಾ
ಪ್ರತಿ ಕ್ಷಣ ಕೈ ಮುಗೀತಿವ್ ನಾವು
ಪ್ರತಿ ದಿನ ಕಾಯ್ ಹೊಡೀತಿವ್ ನಾವು
ಪ್ರತಿ ಸಲ ಹಾಕ್ತಿವ್ ನಾವು
ಹೊಸ ಅಪ್ಲಿಕೇಶನ್ನು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು