ಚೋಳ ತಲೆ ಯೆತ್ತಿಧಾಗ
ಚೇರ ಗಡಿ ಮುಥಿಧಗ
ಕೊಂದ ಕನ್ನಡಧ ಕಪ್ಪು ಮಣ್ಣಿನವ್ನು
ವಜ್ರ ಬಲ್ಲಳರಾಯ ಸೋಗೆ ಬಲ್ಲಳರಾಯ
ಈ ಸೀಮೆಗೆ ಶಿವ ನೀಡಿಧ ವರವೋ
ಈ ಊರಿಗೆ ಇವ ಆಲಧ ಮರವೋ
ಮೋರು ಸುತ್ತಿನ ಕ್ವಾಟೆ ಗಸ್ತಿಗೆ ನಿಂತ
ಗರಡಿ ಮನೆ ನಾಯ್ಕ
ಆರು ಸಾವಿರ ಧಂದು ಬಂಧರು ಬಿಡನು
ಕವಲಿನ ಕಾಯಕ
ಏಳು ಎಲ್ ಹೆಡೆಯ ಸರ್ಪ
ಬಂಧು ಕುಂಥೈತ್ಹೋ ಯಪ್ಪಾ
ನಮ್ಮ ಹುಲಿಯೂರು ದುರ್ಗಾ ಕಾಯೋ ಕಂದಾ
ಒಂದೇ ತೆನೆಯ ಒಳಗೆ ನೂರು ರಾಗಿ ಕಾಳಂಗೆ
ವಾಡೆ ಮಣಿ ಮನಸು ಒಂಧಗೈಥೆ ಜೇನು ಗೂಡಂಗೆ
ಕಾವೇರಿಯ ಕಾಲಂಚಿನ ರೈತ
ಈ ಊರಿನ ಚಿರ ಶಾಂತಿಯ ಧೂತ
ಈ ಭೂಮಿಗೆ ಬೆನ್ನು ಕೊಟ್ಟವನಲ್ಲ ಬೆವೆರ ಗೆಣೆಕಾರ
ಗಂಡು ಮೆಟ್ಟಿನ ನಾಡ ಸಂಸ್ಕೃತಿ ಕಾಯೋ
ಊರಿನ ಸರಧರ....
ಚೇರ ಗಡಿ ಮುಥಿಧಗ
ಕೊಂದ ಕನ್ನಡಧ ಕಪ್ಪು ಮಣ್ಣಿನವ್ನು
ವಜ್ರ ಬಲ್ಲಳರಾಯ ಸೋಗೆ ಬಲ್ಲಳರಾಯ
ಈ ಸೀಮೆಗೆ ಶಿವ ನೀಡಿಧ ವರವೋ
ಈ ಊರಿಗೆ ಇವ ಆಲಧ ಮರವೋ
ಮೋರು ಸುತ್ತಿನ ಕ್ವಾಟೆ ಗಸ್ತಿಗೆ ನಿಂತ
ಗರಡಿ ಮನೆ ನಾಯ್ಕ
ಆರು ಸಾವಿರ ಧಂದು ಬಂಧರು ಬಿಡನು
ಕವಲಿನ ಕಾಯಕ
ಏಳು ಎಲ್ ಹೆಡೆಯ ಸರ್ಪ
ಬಂಧು ಕುಂಥೈತ್ಹೋ ಯಪ್ಪಾ
ನಮ್ಮ ಹುಲಿಯೂರು ದುರ್ಗಾ ಕಾಯೋ ಕಂದಾ
ಒಂದೇ ತೆನೆಯ ಒಳಗೆ ನೂರು ರಾಗಿ ಕಾಳಂಗೆ
ವಾಡೆ ಮಣಿ ಮನಸು ಒಂಧಗೈಥೆ ಜೇನು ಗೂಡಂಗೆ
ಕಾವೇರಿಯ ಕಾಲಂಚಿನ ರೈತ
ಈ ಊರಿನ ಚಿರ ಶಾಂತಿಯ ಧೂತ
ಈ ಭೂಮಿಗೆ ಬೆನ್ನು ಕೊಟ್ಟವನಲ್ಲ ಬೆವೆರ ಗೆಣೆಕಾರ
ಗಂಡು ಮೆಟ್ಟಿನ ನಾಡ ಸಂಸ್ಕೃತಿ ಕಾಯೋ
ಊರಿನ ಸರಧರ....
0 ಕಾಮೆಂಟ್‌ಗಳು