Siddlingu - Kannada Movie songs Lyrics - Ellelluo Oduva manase ಸಿದ್ಲಿಂಗು --- ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?(೨೦೧೨)

ಕನ್ನಡ ಲಿರಿಕ್ಸ್ ಆಫ್ ಸಿದ್ಲಿಂಗು 

ಸಿದ್ಲಿಂಗು --- ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?(೨೦೧೨)

ಸಂಗೀತ: ಅನೂಪ್ ಸೀಳಿನ್
ವರ್ಷ : ೨೦೧೨
ಗಾಯಕ: ಅವಿನಾಶ್ ಛಬ್ಬಿ
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ?
ಹರುಷವಾ ತಂದಿಡುವೇ... ವ್ಯಸನವಾ ಬೆಂಬಿಡುವೇ...
ಬಂದರೂ ಅಳುವೂ ನಗಿಸೀ ನಲಿವಾ.... ಮ... ನ... ವೇ...
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ...?
ನಾನು ನನ್ನದೆನ್ನುವಾ ನಿನ್ನಯಾ ತರ್ಕವೇ ಬಾಲಿಶಾ...
ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ...
ಕಲ್ಮಶಾ ನಿಶ್ಕಲ್ಮಶಾ ಥರ ಥರಾ ನಿನ್ನ ವೇಷ...
ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ...
ಇದ್ದರೂ ಜೊತೆಗೆ ದೂರಾ ಇರುವಾ ಮ..ನ..ವೇ
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತ ರ ವೇ...?
ಬೇಕು ಬೇಡ ಎನ್ನುವಾ ಗೊಂದಲ ಸೃಷ್ಟಿಸೋ ಮಾಯೆ ನೀ....
ತಪ್ಪು ವಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ....
ಕಲ್ಪನೆ ಪರಿಕಲ್ಪನೇ ವಿಧ ವಿಧಾ ನಿನ್ನ ತಾಣಾ...
ಬಣ್ಣನೇ ಬದಲಾವಣೆ ಎಲ್ಲಾ ನಿನ್ನಾ ಹೊಣೇ...
ಕಂಡರೂ ಸಾವೂ... ಬದುಕೂ... ಎನುವಾ ಮ..ನ..ವೇ...
ಎಲ್ಲೆಲ್ಲೊ ಓಡುವ ಮನಸೇ...ಹಾಂ... ಹಾ... ಲಾ...ಲಾ...ಲ...

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು