ಸಂಗೀತ: ಅರ್ಜುನ್ ಜನ್ಯ
ಗಾಯನ: ಕೈಲಾಶ್ ಖೇರ್
ಗಾಯನ: ಕೈಲಾಶ್ ಖೇರ್
ಯಾರಾದ್ರು ಹಾಳಾಗೋಗ್ಲಿ ನಾವ್ ನೆಟ್ಟ್ಗಿದ್ರೆ ಸಾಕೂ
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು ... ೨
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು ... ೨
ನಾವ್ ತುಂಬಾ ಸಾಚಾ ಅಂತ ಘಂಟೆ ಹೊಡಿ ಬೇಕು
ಯೇ ರಾಗಿ ಮುದ್ದೆ ಕೋಳಿ ಸಾರು ನೈನ್ಟಿ ಎಣ್ಣೆ ಬೈ ಟೂ ಧಮ್ಮು
ಹೊಡ್ದೂ ಕೂಡಾ ಕಿಕ್ಕೆ ಇಲ್ಲಾ ಪ್ರಳಯ ಕೂಡ ಆಗ್ತಾ ಇಲ್ಲಾ
ಯೇ ರಾಗಿ ಮುದ್ದೆ ಕೋಳಿ ಸಾರು ನೈನ್ಟಿ ಎಣ್ಣೆ ಬೈ ಟೂ ಧಮ್ಮು
ಹೊಡ್ದೂ ಕೂಡಾ ಕಿಕ್ಕೆ ಇಲ್ಲಾ ಪ್ರಳಯ ಕೂಡ ಆಗ್ತಾ ಇಲ್ಲಾ
ಯಾರಾದ್ರು ಹಾಳಾಗೋಗ್ಲಿ ನಾವ್ ನೆಟ್ಟ್ಗಿದ್ರೆ ಸಾಕು
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು
ಯೇ ಸತ್ತ್ ಮೇಲೆ ಸ್ವರ್ಗಾನ ನೋಡ್ತಾನೆ ಒಳ್ಳೆವ್ನು
ಯೇ ಇಟ್ಟಾಗ್ಲೆ ಸ್ವರ್ಗಾನಾ ನೋಡೋರು ನಾವೇನೂ
ಕುಡಿಯೋದು ಆರೋಗ್ಯಕ್ ಒಳ್ಳೆದಲ್ಲಾ
ಆದ್ರೂನು ಕುಡಿತಾರೆ ಯಾಕ್ರೋ ಎಲ್ಲಾ
ಒಳ್ಳೆದು ಯಾರ್ಗೂನು ಬೇಕಾಗಿಲ್ಲಾ
ಅದಕ್ಕೆನೆ ನಾವುನೂ ಒಳ್ಳೆಯವ್ರಲ್ಲ
ಹಳ್ಳ ದಿಣ್ಣೆ ರಸ್ತೆಯೆಲ್ಲಾ ಕಳ್ಳ್ ನನ್ ಮಕ್ಳೆ ಊರಲೆಲ್ಲಾ
ಯಾರ್ಗೂ ಅಸೆ ಕಮ್ಮಿ ಇಲ್ಲಾ
ಪ್ರಳಯ ಕೂಡಾ ಆಗ್ತಾ ಇಲ್ಲಾ
ಯೇ ಇಟ್ಟಾಗ್ಲೆ ಸ್ವರ್ಗಾನಾ ನೋಡೋರು ನಾವೇನೂ
ಕುಡಿಯೋದು ಆರೋಗ್ಯಕ್ ಒಳ್ಳೆದಲ್ಲಾ
ಆದ್ರೂನು ಕುಡಿತಾರೆ ಯಾಕ್ರೋ ಎಲ್ಲಾ
ಒಳ್ಳೆದು ಯಾರ್ಗೂನು ಬೇಕಾಗಿಲ್ಲಾ
ಅದಕ್ಕೆನೆ ನಾವುನೂ ಒಳ್ಳೆಯವ್ರಲ್ಲ
ಹಳ್ಳ ದಿಣ್ಣೆ ರಸ್ತೆಯೆಲ್ಲಾ ಕಳ್ಳ್ ನನ್ ಮಕ್ಳೆ ಊರಲೆಲ್ಲಾ
ಯಾರ್ಗೂ ಅಸೆ ಕಮ್ಮಿ ಇಲ್ಲಾ
ಪ್ರಳಯ ಕೂಡಾ ಆಗ್ತಾ ಇಲ್ಲಾ
ಯಾರಾದ್ರು ಹಾಳಾಗೋಗ್ಲಿ ನಾವ್ ನೆಟ್ಟ್ಗಿದ್ರೆ ಸಾಕು
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು ... ೨
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು ... ೨
ಯೇ ಅನ್ಯಾಯ ಕಂಡಾಗ ಎಲ್ಲಾರ್ಗು ಉರಿಯುತ್ತೆ
ತಾವ್ ಮಾಡಿದ್ದ್ ನೆನ್ಪಾಗಿ ಹಂಗೆ ತಡೆಯಾಗುತ್ತೆ
ಪಾಪಾನ ಕಳೆಯೊಕೆ ಪೂಜೆ ಮಾಡು
ದೇವ್ರಿಗೂ ಬ್ಲ್ಯಾಕ್ ಮನಿ ಪಾಲು ನೀಡು
ದುಡ್ದ್ ಮಾಡಿ ನಾನಾಗ್ತೀನ್ ಸಿ.ಎಮ್ ಕೂಡ
ಆದ್ ಮೇಲೆ ಮರಿ ಬೇಡ ಹಾಕೋದ್ ಸೋಡಾ
ಸಿಕ್ಕಾಕೊಳ್ದೆ ಕೊಳ್ಳೇ ಹೊಡ್ದೂ ವಿ.ವಿ.ಐ.ಪಿ ಆಗವ್ರೆಲ್ಲಾ
ಏನೇ ಮಾಡೂ ತಪ್ಪೇ ಅಲ್ಲಾ
ಪ್ರಳಯ ಕೂಡಾ ಆಗ್ತ ಇಲ್ಲಾ

ಯಾರಾದ್ರು ಹಾಳಾಗೋಗ್ಲಿ ನಾವ್ ನೆಟ್ಟಗಿದ್ರೆ ಸಾಕು
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು ಬೇಕು ಬೇಕು ಬೇಕು
ಬೇನಾಮಿ ಆಸ್ತಿ ಮಾಡಿ ಜಂಭ ಕೊಚ್ಕೊ ಬೇಕು ಬೇಕು ಬೇಕು ಬೇಕು
0 ಕಾಮೆಂಟ್‌ಗಳು