ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಜೀವನ ಈ ಕ್ಷಣ ಶುರುವಾದಂತಿದೆ
ಕನಸಿನ ಊರಿನ ಕದ ತೆರೆಯುತಿದೆ
ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೀರೆ ಮೀರಿ
ಮಧುಮಾಸದಂತೆ ಕೈಚಾಚಿದೆ ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೇ ಆಮಂತ್ರಣ
ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
ಕನಸಿನ ಊರಿನ ಕದ ತೆರೆಯುತಿದೆ
ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಈಗ ಮೀರೆ ಮೀರಿ
ಮಧುಮಾಸದಂತೆ ಕೈಚಾಚಿದೆ ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೇ ಆಮಂತ್ರಣ
ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
ಸಾವಿನ ಅಂಚಿನ ಬದುಕಾದಂತೆ ನೀ
ಸಾವಿರ ಸೂರ್ಯರ ಬೆಳಕಾದಂತೆ ನೀನು
ಕೊನೆಯಾಸೆ ಒಂದೆ ಈ ಜೀವಕೆ ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲು ನೀ ಹೀಗೆಯೆ ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೇ ಆಮಂತ್ರಣ
ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
ಸಾವಿರ ಸೂರ್ಯರ ಬೆಳಕಾದಂತೆ ನೀನು
ಕೊನೆಯಾಸೆ ಒಂದೆ ಈ ಜೀವಕೆ ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲು ನೀ ಹೀಗೆಯೆ ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೇ ಆಮಂತ್ರಣ
ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ,
ಕಡಲು ಕರೆದಂತೆ ನದಿಯನು ಭೇಟಿಗೆ,
ಯಾರು ಬಂದಿರದ ಮನಸಲಿ ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
0 ಕಾಮೆಂಟ್‌ಗಳು