Hudugaata - Ommomme Heegu Aaguvudu Lyrics

Ommomme Heegu aaguvudu

ಸಂಗೀತ: ಜೆಸ್ಸಿ ಗಿಫ್ಟ್



ಆಲಿಶ: ಒಮ್ಮೊಮ್ಮೆ ಹೀಗು ಆಗುವುದು

ಎಲ್ಲಿಯೋ ಮನಸು ಜಾರುವುದು

ಯಾರನ್ನು ಜೀವ ಬೇಡುವುದು

ಯೆಹಿ ತೊ ಹೆ ಜಿಂದಗಿ



ಜುಬಿನ್: ಒಮ್ಮೊಮ್ಮೆ ಹೀಗು ಆಗುವುದು

ಎಲ್ಲಿಯೋ ಮನಸು ಜಾರುವುದು

ಯಾರನ್ನು ಜೀವ ಬೇಡುವುದು

ಯೆಹಿ ತೊ ಹೆ ಜಿಂದಗಿ

ಯೆಹಿ ತೊ ಹೆ

ಯೆಹಿ ತೊ ಹೆ ಜಿಂದಗಿ



ಆಲಿಶ: ಒಮ್ಮೊಮ್ಮೆ ಹೀಗು ಆಗುವುದು

ಎಲ್ಲಿಯೋ ಮನಸು ಜಾರುವುದು

ಯಾರನ್ನು ಜೀವ ಬೇಡುವುದು

ಯೆಹಿ ತೊ ಹೆ ಜಿಂದಗಿ



ಜುಬಿನ್: ನಿನ್ನೊಂದಿಗೆ ಹೇಳೊದಕ್ಕೆ

ಮಾತೀಗ ನೂರಾರಿದೆ



ಆಲಿಶ: ಮಾತಿಗ ನೂರಾರಿದೆ

ಈ ಅಂಜಿಕೆ ಹೀಗೇತಕೆ

ನಂಗೀಗ ತಡಿಯಾಗಿದೆ



ಜುಬಿನ್: ಎದುರಿದ್ದರು ನೀ ದೂರ ಕಣೆ

ದೂರಾದರು ನೀ ಸನಿಹ ಕಣೆ



ಆಲಿಶ: ನಿಂಗು ಗೊತ್ತು

ನಂಗೂನು ಗೊತ್ತು

ನನ್ನ ನಿನ್ನ ಮನಸಲಿ ಏನುಂಟು



ಜುಬಿನ್: ಹೇಳೊದಕ್ಕೆ ಮಹಾ ಧೈರ್ಯ ಬೇಕು



ಆಲಿಶ: ಹೇಳಿದ್ ಮೇಲೆ ಒಪ್ಪ್ಕೊಬೇಕು

ಮುಂದೇನಾಗುತ್ತೊ ಯಾರಿಗೊತ್ತು



ಜುಬಿನ್: ಒಮ್ಮೊಮ್ಮೆ ಹೀಗು

ಆಲಿಶ: ಆಗುವುದು



ಜುಬಿನ್: ಎಲ್ಲಿಯೋ ಮನಸು

ಆಲಿಶ: ಜಾರುವುದು



ಜುಬಿನ್: ಯಾರನ್ನು ಜೀವ ಬೇಡುವುದು



ಆಲಿಶ: ಯೆಹಿ ತೊ ಹೆ ಜಿಂದಗಿ

ಯೆಹಿ ತೊ ಹೆ

ಯೆಹಿ ತೊ ಹೆ ಜಿಂದಗಿ



ಜುಬಿನ್: ಮುದ್ದಾಡಿದ ಗುದ್ದಾಡಿದ

ಅಲೆದಾಡಿದ ದಿನಗಳು



ಆಲಿಶ: ಅಲೆದಾಡಿದ ದಿನಗಳು

ಈ ಸ್ನೇಹದ ಸಮ್ಮೊಹದ

ಸಂತೋಷದ ಕ್ಷಣಗಳು



ಜುಬಿನ್: ನನ್ನೊಂದಿಗೆ ನೀ ಕಿತ್ತಾಡಲು

ನಿನ್ನೊಂದಿಗೆ ನಾ ರೇಗಾಡಲು

ಏನೊ ತಂದು

ಇನ್ನೇನೊ ಅಂದು

ಮತ್ತೆ ನನ್ನ ನಗಿಸಿ ನೀ ನಗುವೆ

ಕಿತ್ತಾಡಿದ್ರು ಗುದ್ದಾಡಿದ್ರು

ತಂಟೆ ಮಾಡೊ ತುಂಟಿ ಆದ್ರು

ನೀನು ನಂಗೇಕೊ ಇಷ್ಟ ಕಣೆ

ಒಮ್ಮೊಮ್ಮೆ ಹೀಗು ಆಗುವುದು

ಎಲ್ಲಿಯೋ ಮನಸು ಜಾರುವುದು

ಯಾರನ್ನು ಜೀವ ಬೇಡುವುದು

ತು ಹಿ ಮೇರಿ ಜಿಂದಗಿ



ಆಲಿಶ: ತು ಹಿ ಮೇರಿ

ತು ಹಿ ಮೇರಿ ಜಿಂದಗಿ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು