ಸಂಗೀತ: ಗುರುಕಿರಣ್

ಗಾಯನ: ಲಕ್ಷ್ಮಿ



ಫರ್ಸ್ಟ್ ಟೈಂ ನಿನ್ನ ನೋಡಿದಾಗ

ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು

ನೆಕ್ಸ್ಟ್ ಟೈಂ ನಿನ್ನ ನೋಡಿದಾಗ

ಮನಸು ನನ್ನ ಬಿಟ್ಟು ನಿನ್ನ ಸೇರಿತು

ಎವ್ರಿ ಟೈಂ ನಿನ್ನ ನಾ ನೋಡಿದಾಗಾ

ತರ್ತೀನಿ ನನ್ನೇ ಮೆಲ್ಲ



ಫರ್ಸ್ಟ್ ಟೈಂ ನಿನ್ನ ನೋಡಿದಾಗ

ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು

ನೆಕ್ಸ್ಟ್ ಟೈಂ ನಿನ್ನ ನೋಡಿದಾಗ

ಮನಸು ನನ್ನ ಬಿಟ್ಟು ನಿನ್ನ ಸೇರಿತು



ಸದ್ದೆ ಇಲ್ಲದೆ ನಿದ್ದೆ ಇಲ್ಲದೆ

ಒದ್ದಾಡೊ ಹಾಗೆ ಮಾಡಿದೆ

ಕದ್ದು ನೋಡಿದೆ ಮುದ್ದು ಮಾಡಿದೆ

ಎದ್ದಾಗ ಎಲ್ಲಿ ಓಡಿದೇ ...೨



ಕನ್ನಡಿ ಮುಂದೆ ನಾ ನಿಂತರೂನು

ಕಾಣುವೆ ನಂಗೆ ನೀನು



ಫರ್ಸ್ಟ್ ....



ಎಲ್ಲೆ ಇದ್ದರು ಎಲ್ಲೆ ಹೋದರು

ಅಲ್ಲೆ ಬಂದು ಹಲ್ಲೆ ಮಾಡಿದೆ

ಸುಳ್ಳೆ ಆದರು ಒಲ್ಲೆ ಎಂದರು

ನಲ್ಲೆ ಬರೆದು ಮಲ್ಲೆ ಮುಡಿಸಿದೆ ... ೨



ಕಂಡೆನು ನಿನ್ನ ಟಿವಿಯಲ್ಲಿ ಎಲ್ಲ ಚ್ಯಾನ್ನೆಲಿನಲ್ಲಿ



ಫರ್ಸ್ಟ್ ....



ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
>>>>>>!!!!!!!!!!!