ಚಿತ್ರ : ಪಂಚರಂಗಿ
ಗಾಯನ : ಹೇಮಂತ್,ಯೋಗ್ ರಾಜ್ ಭಟ್
ಗಾಯನ : ಹೇಮಂತ್,ಯೋಗ್ ರಾಜ್ ಭಟ್
ಪಂಚರಂಗಿ ಹಾಡುಗಳು
ಪಂಚರ್ ಅಂಗ್ಡಿ ಟೈರುಗಳು
ಏಳು ಏಂಟು ಸ್ವರಗಳು
ಎಲ್ಲ ಬಿಟ್ಟಿ ಪದಗಳು
ಮನೆ ಮೇಲೆ ವಾಟರ್ ಟ್ಯಾಂಕುಗಳು
ಬೆಣ್ಣೆ ಬಿಸ್ಕತ್ ಚಕ್ಲಿಗಳು
ಅಮ್ಮ ಅಪ್ಪ ಮಕ್ಳುಗಳು
ಇನ್ನು ಹಾಡು ಕೇಳ್ತಾ ಇದ್ರೆ ಥ್ಯಾಂಕ್ಸುಗಳು
ಪಂಚರ್ ಅಂಗ್ಡಿ ಟೈರುಗಳು
ಏಳು ಏಂಟು ಸ್ವರಗಳು
ಎಲ್ಲ ಬಿಟ್ಟಿ ಪದಗಳು
ಮನೆ ಮೇಲೆ ವಾಟರ್ ಟ್ಯಾಂಕುಗಳು
ಬೆಣ್ಣೆ ಬಿಸ್ಕತ್ ಚಕ್ಲಿಗಳು
ಅಮ್ಮ ಅಪ್ಪ ಮಕ್ಳುಗಳು
ಇನ್ನು ಹಾಡು ಕೇಳ್ತಾ ಇದ್ರೆ ಥ್ಯಾಂಕ್ಸುಗಳು
ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು
ಏನೋ ರಿಲೇಷನ್ ಗಳು
ಎಂಥ ಕನ್ಕೆಷನ್ ಗಳು
ಎಲ್ಲ ಟ್ವೆಂಟಿ ಟ್ವೆಂಟಿ ಮ್ಯಾಚುಗಳು
ಎಲ್ರು ಒಳ್ಳೆ ಕುಸುಗಳು
ನಾವೇ ಮೆಂಟಲ್ ಕೇಸುಗಳು
ನಾವು ನಡೆದಾಡೊ ಸ್ಕಾಚುಗಳು
ಒಂಚೂರು ನೀವು ನಾವುಗಳು
ಏನೋ ರಿಲೇಷನ್ ಗಳು
ಎಂಥ ಕನ್ಕೆಷನ್ ಗಳು
ಎಲ್ಲ ಟ್ವೆಂಟಿ ಟ್ವೆಂಟಿ ಮ್ಯಾಚುಗಳು
ಎಲ್ರು ಒಳ್ಳೆ ಕುಸುಗಳು
ನಾವೇ ಮೆಂಟಲ್ ಕೇಸುಗಳು
ನಾವು ನಡೆದಾಡೊ ಸ್ಕಾಚುಗಳು
ಎಸ್ ಎಸ್ ಲ್ ಸಿ ಗಳು ಪಿಯುಸಿಗಳು ಸಿಇಟಿಗಳು
ಇಂಜಿನಿಯರಿಂಗು ಪಂಜಿನಿಯರಿಂಗು ಮೆಡಿಕಲ್ ಗಳು
ಹಲ್ಲು ಕಿವಿ ಮುಗು ಬಾಯಿ ಡಾಕ್ಟ್ರುಗಳು
ಕೈ ಬೀಸಿ ಕರೆದು ಕೆರದಲ್ಲಿ ಹೊಡೆವ ಸಿಲಬಸ್ ಗಳು
ಪಾಸು ಮಾಡಲು ಮನಸೇ ಬಾರದ ಕೊರ್ಸುಗಳು
ಕಷ್ಟದ ಸೀಟುಗಳು ಕುತ್ತಿಗೆ ಡೊನೇಷನ್ ಗಳು
ಸತ್ತರು ಪೇರೆಂಟ್ಸ್ ಗಳು ಇತ್ತರು ಸ್ಟೂಡೆಂಟ್ಸ್ ಗಳು
ಕಿಲಿ ಕಿಲಿ ಕಿಲಿ ನಗುವ ಕಾಲೆಜುಗಳು
ಎಸ್ ಸಾರ್ ನೋ ಸಾರ್ ಅಟೆಂಡೆನ್ಸುಗಳು ಕ್ಲಾಸ್ ರೂಮುಗಳು
ಡೆಸ್ಕಿನ ಮೇಲೆ ಐ ಲವ್ ಯು ಸ್ಮಿತ ಮಾಲಿನಿ ಪ್ರಿಯ ಎಂಬ ಬರಹಗಳು
ಬ್ಲಾಕ್ ಬೋರ್ಡ್ ಮೇಲೆ ಕೆಮಿಸ್ಟ್ರಿ ಆಲ್ ಜಿಬ್ರಾ ವಿರಹಗಳು
ಹೊಸ ಹುಡುಗಿಯರ ಮಿಡಿತಗಳು ಹಳೆ ಹೃದಯಗಳ ಕೆರೆತಗಳು
ಗುರುವರಿಯ ಇವತ್ತಿಗಿಷ್ಟು ಸಾಕು ನಾನು ತಿರುಗಿ ನಾಳೆ ಮಾತಾಡಲೆ

ಪೆನ್ಸಿಲುಗಳು ರಬ್ಬರುಗಳು ರಿಬ್ಬನ್ನುಗಳು ಮುತ್ತು ಜೆಡೆಗಳು
ಬಿಲ್ಡಿಂಗುಗಳು ಹೆಲ್ಮೆಟ್ಟುಗಳು ಮಳೆಗಾಲಗಳು ಒದ್ದೆ ಕೊಡೆಗಳು
ಮ್ಯಾರೆಜ್ ಬ್ಯುರೋಗಳು ಹೊವು ಮುಡಿದ ಚೌಲ್ಟ್ರಿಗಳು
ಹೆರಿಗೆ ವಾರ್ಡುಗಳು ಸಾಂಬ್ರಾಣಿಗಳು
ಬಿಲ್ಡಿಂಗುಗಳು ಹೆಲ್ಮೆಟ್ಟುಗಳು ಮಳೆಗಾಲಗಳು ಒದ್ದೆ ಕೊಡೆಗಳು
ಮ್ಯಾರೆಜ್ ಬ್ಯುರೋಗಳು ಹೊವು ಮುಡಿದ ಚೌಲ್ಟ್ರಿಗಳು
ಹೆರಿಗೆ ವಾರ್ಡುಗಳು ಸಾಂಬ್ರಾಣಿಗಳು
ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು ಗಳು ಗಳು ಗಳು
ಒಂಚೂರು ನೀವು ನಾವುಗಳು ಗಳು ಗಳು ಗಳು
ಕೊನೆ ಪೇಜಲ್ಲಿ ಬರೆದ ಪ್ರಿನ್ಸಿಪಾಲ್ ಕಾರ್ಟುನುಗಳು
ಹಳೆ ಬುಕ್ಕು ಹೊಸ ರಟ್ಟುಗಳು ಟ್ಯುಷನ್ ಗಳು ಏಕ್ಜಮ್ ಗಳು
ಡಿಬಾರ್ ಗಳು ಡಿಸ್ ಮಿಸ್ ಗಳು ಪೇಪರ್ ದೋಣಿಯ ಮುಳುಗಡೆಗಳು
ಮಾರ್ಕ್ಸ್ ಕಾರ್ಡುಗಳು ಅಪ್ಪ ಅಮ್ಮಂದಿರ ಸೈನುಗಳು ಉಳ್ ಕೊಂಡ ಸಬ್ಜೇಕ್ಟುಗಳು
ಮಾಡ್ ಕೊಂಡ ಎಡವಟ್ಟುಗಳು ಕಾಲೆಜ್ ಡೇಗಳು ಲವ್ ಸ್ಟಾರ್ಟಿಂಗ್ ಗಳು ಎಂಡಿಂಗ್ ಗಳು ಇಂಟರ್ ವ್ಯುಗಳು ಕೆಲಸಗಳು ಸಂಬಳಗಳು
ಕಾಲೆಜಲ್ಲೆ ಉಳಿವ ಹಳೆ ಕನಸುಗಳು ಆಫೀಸಲ್ಲಿ ಕೊಲ್ಲುವ ಹೊಸ ಕೆಲಸಗಳು
ಇಂಥ ಸಂದರ್ಭದಲ್ಲಿ ನಾವು ಓದುತ್ತಿದೇವೆ ನೀವು ಪಾಠ ಮಾಡುತ್ತಿದ್ದಿರಿ
ಗುರುವರಿಯ ಕ್ಲಾಸು ಬೋರು ನಾನು ತಿರುಗಿ ನಿದ್ದೆ ಮಾಡಲೆ

ಗಂಡ್ ಮಕ್ಳುಗಳು..ಆಹಾ
ಹೆಣ್ ಮಕ್ಳುಗಳು.. ಓ ಓ
ಕರೆಂಟುಗಳು ಕಾಗೆ ಕಾಲ್ ಗಳು.. ಆಗ್ಲಪ್ಪ
ಸಂಬಂಧಗಳು ಗಿಂಬಂಧಗಳು..ಆಮೇಲೆ
ಸಂಸಾರಗಳು ರಾಗಿ ಬಾಲ್ ಗಳು... ಓ ಓ
ಆತ್ಮಶಾಂತಿ ಅಂಗ್ಡಿಗಳು ದೇವರ ಮೋಬೈಲ್ ನಂಬರ್ ಗಳು
ಅಪ್ಳ ಸೊಂಡ್ಗೆ ಹುಟ್ಟು ಸಾವು ಸಾಂಪಲ್ಲುಗಳು
ಎಲ್ಲಾ ಮಹಾ ಬೋರುಗಳು
ಹೊಡೆದ ಟೆನ್ನಿಸ್ ಬಾಲುಗಳು.. ಆಯ್ತು ಬಿಡಪ್ಪ
ಹೊಸ ಹೊಟ್ಟೆ ಬುರಿಗಳು
ಏಳು ತಪ್ಪು ಸರಿಗಳು
ನಗುವುದು ಮರೆತಿದೆ ಹೃದಯಗಳು..ಚೇ ಚೇ
ಒಂದು ಒಳ್ಳೆ ನಗುವಿಗೆ ಮೀನಿಂಗ್ ಫುಲ್ ಬದುಕಿಗೆ ಎಲೈತಪ್ಪ ಇಲ್ಲಿ ಜಾಗಗಳು

2 ಕಾಮೆಂಟ್‌ಗಳು