Aishwarya - Kannada Lyrics Manmatha Neenena Neenena

ಕಡಮಡವಿದು ಏನಿದು?
ಕಡವಡವಿದು ನಿಲ್ಲದು
ಇದ ತಿಳಿಸಲು ಆಗದು
ಪ್ರೇಮಾ ನಾ?
ಹದಿಹರೆಯದ ವಯಸಿದು
ಎಳೆಮನಸಿನ ಕನಸಿದು
ಯಾರದು?
ನೀನೆ ನಾ?
ಎಲ್ಲೆಲ್ಲು ನೀನೆ ನೀನೆ..
ನನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನಿನೆನಾ?
ನಿನೆನಾ, ನಿನೆನಾ? |೨|
ನಿನ್ನ ಒಂದು ಸ್ಪರ್ಶದಿಂದ
ನೀ ತಂದ ಹರ್ಶದಿಂದ
ಹರಿನಾರರ ಬೇಲಿ ದಾಟಿದೆ
ನಿನ್ನ ಒಂದು ನೋಟದಿಂದ
ಕಣ್ಣಂಚ್ಚಿನ ಸನ್ನೆ ಇಂದ
ಮೈ-ಮನಸು ತೇಲಿ ಹೋಗಿದೆ
ಮುಂಜಾನೆ ಮಂಜಿಗಿಂತ ತಂಪು ನಾನು
ರವಿಎಂತೆ ನನ್ನ ಮುಟ್ಟಿ ಬಿಟ್ಟೆ ನೀನು
ಇಂದೆಂದು.. ನೀ ತಂದೆ.. ಉಲ್ಲಾಸ.. ಉತ್ಸಾಹ
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನಿನೆನಾ?
ನಿನೆನಾ, ನಿನೆನಾ? |೨|
ಮನಸೊಂದು ನೀಲಿ ಬಾನು
ನೀನಿರದೆ ಖಾಲಿ ನಾನು
ಸೂರ್ಯಾನೆ ನೀನೆ ಅಲ್ಲವೆ?
ಮನದಾಸೆ ಹೇಳುವಾಸೆ
ನಿನ್ನೋಡನೆ ಬಾಳುವಾಸೆ
ಮೊದಮೊದಲ ಪ್ರೀತಿ ಅಲ್ಲವೆ?
ಮುಸ್ಸಂಜೆ ಬಾನು ಕೆಂಪು ರಂಗು ನಾನು
ಬಾನಾಡಿಯಾಗಿ ಬಂದು ಸೇರು ನೀನು
ನಿನ್ನಿಂದ.. ಸಂತೋಶ.. ಸಲ್ಲಾಪ.. ಸಮ್ಮೇಳ
ಎಲ್ಲಿಂದ ಬಂದೆ ಹೇಳು ನೀನು ಮನ್ಮಥ..
ಮನ್ಮಥ ನಿನೆನಾ?
ನಿನೆನಾ, ನಿನೆನಾ? |೨|
ಕಡಮಡವಿದು ಏನಿದು?
ಕಡವಡವಿದು ನಿಲ್ಲದು
ಇದ ತಿಳಿಸಲು ಆಗದು
ಪ್ರೇಮಾ ನಾ?
ಹದಿಹರೆಯದ ವಯಸಿದು
ಎಳೆಮನಸಿನ ಕನಸಿದು
ಯಾರದು?
ನೀನೆ ನಾ?
ಎಲ್ಲೆಲ್ಲು ನೀನೆ ನೀನೆ..
ನನಲ್ಲು ನೀನೆ ತಾನೆ..
ಅಣುವಣುವಲು ನಿಂದೆ ಉತ್ಸವ
ಮನ್ಮಥ ನಿನೆನಾ?
ನಿನೆನಾ, ನಿನೆನಾ? |೨|

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು