ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್
ಸಂಗೀತ: ವಿ.ಹರಿಕೃಷ್ಣ
ಗಾಯನ: ಕಾರ್ತಿಕ್
-----------------------
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
ಮೋಹ ಹುಚ್ಚು ಪ್ರೇಮವ
ಮೆಚ್ಚೊ ಮಾನವ ಇಂಗೇನೆ ಶಿವ
ರಾ ರಾ ರ ವಯ್ಯ ವಸ್ತಾವ
ಪ್ರೀತ್ಸೊನೆ ಉಸ್ತಾದು ಮಾವ
ಇದದ್ದ್ ಇದ್ದಂಗೆ ಹೇಳ್ತೀನೋ ನೋ ನೋ ನೋ ನೋ
ಪ್ರೇಮಕ್ಕೆ ಸೈ ಸೈ ಅಂತೀನೋ
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
ಮೊದಲು ನೋಡು ಪ್ರೀತಿ ಮಾಡು
ಹೇಳಿನೋಡು ಪ್ರೀತಿಯಿಂದ
ಒಪ್ದೆ ಇದ್ರೆ ಪೋಸು ಕೊಟ್ರೆ
ಬಿಟ್ಟೆ ಬಿಡು ಅದೆ ಚಂದ
ಬಂದ್ಮೇಲೆ ಹೋಗೊದಿಲ್ಲ
ಹೋಗೋಕೆ ನೆಂಟ ಅಲ್ಲ
ಪ್ರೇಮವೆ ಅಚ್ಚೆ ಲಂಬೋದರ
ಇದದ್ದ್ ಇದ್ದಂಗೆ ಹೇಳ್ತೀನೋ
ಪ್ರೇಮಕ್ಕೆ ಸೈ ಸೈ ಅಂತೀನೋ
ರಾ ರಾ ರ ವಯ್ಯ ವಸ್ತಾವ ವಾ ವಾ ವಾ
ಪ್ರೀತ್ಸೊನೆ ಉಸ್ತಾದು ಮಾವ
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
ಹುಡುಗಿಗಾಗಿ ತಿರುಗಿ ತಿರುಗಿ
ಕೊರಗಿ ಕೊರಗಿ ಸಾಯೋದ್ ಯಾಕೆ
ಹೆಸರು ಕೂಗಿ ಎದುರು ಹೋಗಿ
ಲವ್ ಯು ಅಂದ್ರೆ ಸಾಕು ಮಂಕೆ
ಆಕಾಶ ನೋಡೊದಕ್ಕೆ
ನೂಕಾಟ ಯಾಕೆ ಯಾಕೆ
ಲವ್ವೆ ಆಕಾಶ ಲಂಬೋದರ
ಇದದ್ದ್ ಇದ್ದಂಗೆ ಹೇಳ್ತೀನೋ
ಪ್ರೇಮಕ್ಕೆ ಸೈ ಸೈ ಅಂತೀನೋ
ರಾ ರಾ ರ ವಯ್ಯ ವಸ್ತಾವ ವಾ ವಾ ವಾ
ಪ್ರೀತ್ಸೊನೆ ಉಸ್ತಾದು ಮಾವ
ಸಿಕ್ತಾರೆ ಸಿಕ್ತಾರೆ ಎಲ್ಹೊದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ
0 ಕಾಮೆಂಟ್‌ಗಳು