ಚಿತ್ರ: ಜಯಸಿಂಹ
ಗಾಯಕ: ಎಸ್.ಪಿ.ಬಿ
ಸಾಹಿತ್ಯ:
ಸಂಗೀತ:
ವರ್ಷ:
ತಣ್ಣನೆ ಗಾಳಿ ಕಾಡೆಲ್ಲ ಅಲೆದು
ಅರೆಗಿಳಿಗಳ ನೋಡಿ ಸವಿನುಡಿಯಲಿ ಹಾಡಿದೆ
ಸವಿನುಡಿಯಲಿ ಹಾಡಿದೆ
ಜಯಸಿಂಹ ಜಿಂಜಿಂಲಾಲಾ ಜಿಂಜಿಂಲಾಲಾ ಬಂದ ಜಯಸಿಂಹ ಜಿಂಜಿಂಲಾಲಾ ಜಿಂಜಿಂಲಾಲಾ

ಇನ್ನೇಕೆ ಭೀತಿ ಭಯವಿಲ್ಲ ನಿಮಗೆ
ವನಮೃಗಗಳು ಕ್ಷೇಮ ಗಿಡಮರಗಳು ಕ್ಷೇಮ
ಗಿಡಮರಗಳು ಕ್ಷೇಮ
ಜಯಸಿಂಹ ಜಿಂಜಿಂಲಾಲಾ ಜಿಂಜಿಂಲಾಲಾ ಬಂದ ಜಯಸಿಂಹ ಜಿಂಜಿಂಲಾಲಾ ಜಿಂಜಿಂಲಾಲಾ
ಜಯಸಿಂಹ ಜಿಂಜಿಂಲಾಲಾ ಜಿಂಜಿಂಲಾಲಾ ಬಂದ ಜಯಸಿಂಹ ಜಿಂಜಿಂಲಾಲಾ ಜಿಂಜಿಂಲಾಲಾ
ಗಿಳಿಗಳ ಗುಂಪು ಕಾಡೆಲ್ಲ ಅಲೆದು
ವನಮೃಗಗಳ ನೋಡಿ ಸವಿನುಡಿಯಲಿ ಹಾಡಿದೆ

0 ಕಾಮೆಂಟ್‌ಗಳು