ಹೊಸ ಗಾನ ಬಜಾನ, ಹಳೇ ಪ್ರೇಮ ಪುರಾಣ
ನೀನು ತುಂಬಾ ನಿಧಾನ, ಸ್ಪೀಡಗಿದೆ ಜಮಾನ, ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ,
ನಿಧಾನವೇ ಪ್ರಧಾನ, ಆಧೆ ಸೇಫ್ ಪ್ರಯಾಣ
ಹೇಳಿಕೊಂಡೆ ಹೋಗೋಣ. ಹಳೇ ಪ್ರೇಮ ಪುರಾಣ
ಯಾಕೋ... ನಂಗೆ... ತುಂಬಾ... ಬೋರು..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ..
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
ಜಾನೆ ಜಾನೆ ಯೆಸ್ ಪಪ್ಪ ಈಟಿಂಗ್ ಶುಗರ್ ನೊಪಪ್ಪ
ಕನ್ನದಲ್ಲಿ ಹೇಳ್ಬೇಕಪ್ಪ..
ಅವಲಕ್ಕಿ ಪವಲಕ್ಕಿ ದಾಮು ದುಮು ತುಸುಕು ಪುಸುಕು
ಪ್ರೀತಿ ಗೀತಿ ಏರಲಿ ಸ್ವಲ್ಪ
I Love you ಹೇಳೋಧಕ್ಕೆ ತುಂಬನೆ ಸುಸ್ತಾಗುತ್ತೆ
ನೀನಂತೂ ಸಿಕ್ಕಾಬಟ್ಟೆ ಸೋಂಬೇರಿ ಆಗೋಗ್ಬಿಟ್ಟೆ
ದೂರ ಕುಳಿತು ನಡುವೆ ಗ್ಯಾಪು ಬಿಡೋಣ
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
ಏನೇ ... I am crazy about you
ಮುತ್ತು ಕೊಡೋ ಬೆಟ್ಟಿಂಗ್ ಕಟ್ಟಿ ಹೇದ್ದು ಪುಸ್ಸು ಆಡೋಣ ಬ
ತುಂಬಾ... ಕಾಸ್ಟ್ಲೀ ನನ್ನ ಮುತ್ತು
ಯವ್ಧೊ ಒಂದು ಬೆಟ್ಟ ಹತ್ತಿ ಅಪ್ಪಿಕೊಂಡು ಕುರೋಣ ಬ
ನಂಗೆ ಬೇರೆ ಕೆಲ್ಸಾ ಇತ್ತು
ಈ ಹಾಡು ಏಳೋಕಿಂತ ಬೇರೊಂದು ಕೆಲ್ಸಾ ಬೇಕಾ
ಸಾಕಾಯ್ತು ತಯ್ಯತಕ್ಕ ಮಾತಾಡು ಕಸ್ಟ ಸುಖ
ಫ್ಯೂಚರ್ ಪಾಪುಗೊಂಡು ಹೆಸರು ಇಡೋಣ
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
ಯಾಕೋ... ನಂಗೆ... ತುಂಬಾ... ಬೋರು..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ..
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
0 ಕಾಮೆಂಟ್‌ಗಳು