Kan Kanna Salige Salige alla sulige
Neeninnu nanage nanage nan nanage
Tara Tara Olavinaa avasara
Hrudaya nee jokali
Rutu heluBhoomiyamele pranayane entane ole
Thili Thili Prema
Irodanthu nalke veda preethi thane pancham veda
Nija Nija Prema
Naanu ninnali mechchida amshave preethi
Neenu nannanu oppade hodare yeno bheethi
Sahi madu nannede thumba
Neene adara thumba thumba
Nambu nanna nalle
Onde Ondu maathu kelu
Yella Januma nannane aalu
Neene Nanna Baalu
Yava thudiyali iddaru bhoomiya mele
Naanu ninnane kaayuve preethise preethi maade
ಕಣ್ ಕಣ್ಣ ಸಲಿಗೆ ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೇ ನನಗೆ ನನ್ ನನಗೇ
ತರ ತರ ಹೊಸ ತರ ಒಲವಿನಾ ಅವಸರ
ಹೃದಯಾ ನೀ ಜೋಕಾಲಿ || ಕಣ್ ಕಣ್ಣ ||
ಋತು ಹೇಳು ಭೂಮಿಯ ಮೇಲೆ ಪ್ರಣಯಾನೆ ಎಂಟನೆ ಓಲೆ
ತಿಳಿ ತಿಳಿ ಪ್ರೇಮಾ
ಇರೋದಂತೂ ನಾಲ್ಕೇ ವೇದ ಪ್ರೀತಿ ತಾನೆ ಪಂಚಮ ವೇದ
ನಿಜ ನಿಜ ಪ್ರೇಮಾ
ನಾನು ನಿನ್ನಲೀ ಮೆಚ್ಚಿದಾ ಅಂಶವೇ ಪ್ರೀತಿ
ನೀನು ನನ್ನನೂ ಒಪ್ಪದೇ ಹೋದರೇ ಏನೋ ಭೀತಿ
|| ಕಣ್ ಕಣ್ಣ ||
ಸಹಿ ಮಾಡು ನನ್ನೆದೆ ತುಂಬಾ
ನೀನೆ ಅದರ ತುಂಬಾ ತುಂಬಾ
ನಂಬು ನನ್ನ ನಲ್ಲೇ
ಒಂದೇ ಒಂದು ಮಾತು ಕೇಳು
ಎಲ್ಲ ಜನುಮ ನನ್ನನೆ ಆಳು
ನೀನೆ ನನ್ನ ಬಾಳೂ
ಯಾವ ತುದಿಯಲಿ ಇದ್ದರೂ ಭೂಮಿಯ ಮೇಲೆ
ನಾನು ನಿನ್ನನೇ ಕಾಯುವೆ ಪ್ರೀತಿಸೇ ಪ್ರೀತಿ ಮಾಡೇ
|| ಕಣ್ ಕಣ್ಣ ||
0 ಕಾಮೆಂಟ್‌ಗಳು