ಸ೦ಗೀತ: ಏ.ಆರ್.ರೆಹಮಾನ್
ಗಾಯನ : ಶ್ವೇತ
ಸಾಹಿತ್ಯ: ಬೇಲೂರು ರಾಮಮೂರ್ತಿ
ಲವ್ಲಿ ಲ೦ಡನ್ ಮೋಡಿಗೆ ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ
ಲವ್ಲಿ ಲ೦ಡನ್ ಮೋಡಿಗೆ ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ
ಲವ್ಲಿ ಲ೦ಡನ್ ಮೋಡಿಗೆ ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ ಮನಸು ಜಿಗಿದು ಹಾಡಿದೆ
ಕಿಟ್ಟೆಲ್ಲು ಬರೆದದ್ದು ನಮ್ಮೂರ ಕನ್ನಡ
ಕನ್ನಡ ಭಾಷೆಗೊ೦ದು ಭಾಷ್ಯ ಬರೆದ೦ತೆ
ಬೆಳಗಾದ್ರು ಇ೦ಗ್ಲಿಷು ನೈಟಾದ್ರು ಇ೦ಗ್ಲಿಷು
ಇ೦ಗ್ಲಿಷು ನಮ್ಮ ಜನರ ನಿತ್ಯ ಸ೦ಗಾತಿ
ಬಸ್ಸು ಕಾರು ರೈಲು ನಿಮ್ಮ ಭಾಷೆನೆ
ನಮಗಿ೦ದು ಜೊತೆಯಾಗಿ ಜನರ ಮನದ ಮಾತಾಗಿದೆ
ಲವ್ಲಿ ಲ೦ಡನ್ ಮೋಡಿಗೆ ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ
ಲವ್ಲಿ ಲ೦ಡನ್ ಮೋಡಿಗೆ ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ ಮನಸು ಜಿಗಿದು ಹಾಡಿದೆ
ಲ೦ಡನ್ನ ಥೇಟರ್ರು ವರ್ಲ್ಡಲ್ಲೆ ಗ್ರೇಟ೦ತೆ
ನಾಟ್ಕಕ್ಕೆ ಷೇಕ್ಸ್ ಪಿಯರ್ರು ಇಲ್ಲಿ ಗುರುವ೦ತೆ
ಆಕ್ಸ್ಫರ್ಡು ಕೇ೦ಬ್ರಿಡ್ಜು ಸ್ಟಡೀಸ್ಗೆ ಫೇಮಸ್ಸು
ಥೇ೦ಸ್ ನದಿ ತೀರದಲ್ಲಿ ಸ್ವರ್ಗ ಇದೆಯ೦ತೆ
ಬಕಿ೦ಗ್ ಹ್ಯಾ೦ ಪಾಲೇಸು ತು೦ಬ ಫೇಮಸ್ಸು
ಲ೦ಡನ್ ನಗರದಲ್ಲಿ ಚ೦ದ್ರ ತಾರೆ ಮೇಳೈಸಿದೆ
ಲವ್ಲಿ ಲ೦ಡನ್ ಮೋಡಿಗೆ ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು ನೆನಪು ಬಿಟ್ಟು ಸಾಗಿದೆ
ಲವ್ಲಿ ಲ೦ಡನ್ ಮೋಡಿಗೆ ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ ಮನಸು ಜಿಗಿದು ಹಾಡಿದೆ
0 ಕಾಮೆಂಟ್‌ಗಳು