ಬೋಂಡಾನಾ ಡುಮ್ಮೀನಾ, ಲಂಬೂನಾ ಬಂಬೂನಾ, ಅಜ್ಜೀನಾ ಬಜ್ಜಿನಾ
ಮಡಿ ಮಡಿ ಮಡಿ ಮಡಿ ಮಡದಿಗಿಂತ ಕುಲು ಕುಲು ಕುಲು ಕುಲುಕೋ ಕೋತಿ ಬೇಕ
ಮಿಡಿ ಮಿಡಿ ಮಿಡಿಯೋ ಮನಸಿಗಿಂತ ಮನೆ ಮನ ಮುರಿಯೋ ಓತಿ ಬೇಕ
ಗರತಿ ಮುಂದೆ ಸವತೀನಾ
=====
ಪಾಲಿಲ್ಲ ಪತಿಯ ಪ್ರೀತಿಲಿ ಮರೆಯಬೇಡ ಓ ಗಂಡ
ಅರ್ಧ ನಾರಿ ಈ ಬೋಂಡ ತಾಳಿ ಇರೊ ಕಾಳಿ ಕಣೊ
ಹೊಟ್ಟೆಗೆ ಹಿಟ್ಟೆ ಇಲ್ಲ ಜುಟ್ಟಿಗ್ಯಾಕೊ ಮಲ್ಲಿಗೆ
ಗಂಜಿ ಕುಡಿ ತೆಪ್ಪಗೆ ಇದು ತಾಳಿ ಬೇಲಿ ಕಣೊ
ಪ್ರೀತಿಗೆ ದ್ರೋಹಾನ ಮಾಡೋನು ಗಂಡ್ಸೇನಾ
ಚಿನ್ನ ಚಿನ್ನ ಅಂದರೂನು ಹಿತ್ತಾಳೆ ಹಿತ್ತಾಳೆ ತಾನೆ
ಚಿನ್ನ ಅನ್ನದೆ ಇದ್ದರೇನು ಬಂಗಾರ ಬಂಗಾರ ತಾನೆ
ದೇಶಿ ಮುಂದೆ ವಿದೇಶಿನಾ
=====
ನಿನ್ನನ್ನೆ ಒನಕೆ ಮಾಡುವೆ ಕಳ್ಳ ಗಿಂಡಿ ಕಂಡು ಹಿಡಿವೆ
ಸವತಿಯನ್ನು ಸದೆ ಬಡೆವೆ ನಾನು ಓಬವ್ವ ಕಣೊ
ಹೂದಿಟ್ಟು ಕೊಡುವ(???) ಪ್ರೀತಿಯ ಹಬ್ಬ ನಿನಗೆ ಮಾಡಿಸಲ
ಗೆಲ್ಲಲ್ಲೇನು ನಿನ್ನ ಚಪಲ ನಾನು ಸಾವಿತ್ರಿ ಕಣೊ
ಹೆಂಡ್ತಿಗೆ ಚೂರಿನ ಹಾಕೋನು ಗಂಡಾನಾ
ಒಣಕಲ ಸಣಕಲ ನಿನ್ನ ಮುಸುಡಿಗೆ ಐಶ್ವರ್ಯ ರೈ ಸ್ಪರ್ಶ ಬೇಕ
ದಣ ದಣ ದಣದಿರೊ ನಿನ್ನ ನಾನು ಹೃತಿಕ್ ರೋಷನ್ ಅನ್ಕೊಬೇಕ
0 ಕಾಮೆಂಟ್‌ಗಳು