ಸ೦ಗೀತ: ವಿ. ಮನೋಹರ್
ಗಾಯನ : ರಾಜೇಶ್ ಕೃಷ್ಣನ್, ನ೦ದಿತ
ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ ||೨||
ಓದು ಬರಹ ಬರದು ಬರಿ ಆಡು ಭಾಷೆ ನ೦ದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬ೦ಧು
ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
ಸಾರ್ಥಕವಾಯ್ತು ನನ್ನ ಬಾಳು ನಾವು ಒ೦ದೆ ಉಸಿರು
ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ
ಯಾರು ಏನೆ ಅನಲಿ ಇಡಿ ಊರಿಗೂರೇ ಬರಲಿ
ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಬಾರೆ ಬಾರೆ ಜಮುನ ಊರ್ ಮ್ಯಾಲೆ ಯಾಕೆ ಗಮನ
ಒಲವೆ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ
ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ
ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ
ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ||೨||
0 ಕಾಮೆಂಟ್‌ಗಳು