ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿಜೀವದಾಣೆ ಜನ್ಮದಾಣೆನನ್ನ ಪ್ರೀತಿ ನಿನಗೆ ತಾನೆ....
ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿಕುಣಿದಾಡುವಾಸೆ ನಿನ್ನಲಿ ನನ್ನನ್ನೆ ಚೆಲ್ಲಿಜೀವದಾಣೆ ಜನ್ಮದಾಣೆನನ್ನ ಪ್ರೀತಿ ನಿನಗೆ ತಾನೆ....
ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ
ನೀ ನನಗೊಲಿದ ಕ್ಷಣದಿಂದ ಈ ಭೂಮಿಗೆ ಹಸಿರು ವರವಾಯ್ತುನಿನ್ನೊಳಗಿರುವ ಸುಖಗಳಿಗೆ ಮುಗಿಲಿಗು ಬಣ್ಣ ಬಂದಾಯ್ತುನೀ ನನಗೊಲಿದ ಕ್ಷಣದಿಂದ ನನ್ನುಸಿರಿಗು ಜೀವ ಬಂದಾಯ್ತುನಿನ್ನೊಡಗಿರುವ ಪ್ರತಿ ಕ್ಷಣವು ಸ್ವರ್ಗವೆ ನನ್ನ ವಶವಾಯ್ತು
ಜೀವದಾಣೆ ಜನ್ಮದಾಣೆನನ್ನ ಪ್ರೀತಿ ನಿನಗೆ ತಾನೆ....ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
ನಿನ್ನನು ಕಂಡ ದಿನದಿಂದ ಈ ರೂಪವೆ ನನಗೆ ಕಿರಿದಾಯ್ತುನಿನ್ನನು ಪಡೆದ ಕ್ಷಣದಿಂದ ನಿತ್ಯವು ಹುಣ್ಣಿಮೆ ನನಗಾಯ್ತುಇದ್ದರೆ ನಿನ್ನೊಡನಿರಬೇಕು ನಿರ್ಮಲ ಪ್ರೀತಿಯ ಸವಿಬೇಕುಇಬ್ಬರು ಹೀಗೆ ಬೆರಿಬೇಕು ಸುಂದರ ಕವಿತೆಯ ಬರಿಬೇಕು
ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿಜೀವದಾಣೆ ಜನ್ಮದಾಣೆನನ್ನ ಪ್ರೀತಿ ನಿನಗೆ ತಾನೆ....
ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ
0 ಕಾಮೆಂಟ್‌ಗಳು