Ninna Poojege Bandhe Maadeswara
Download the mp3s here
ಚಿತ್ರ: ಸೈಕೊ
ಸಂಗೀತ: ರಘು ದೀಕ್ಶಿತ್
ಹಾಡಿರುವವರು: ರಘು ದೀಕ್ಷಿತ್, ಹರಿಚರಣ್
ಸಾಹಿತ್ಯ: ರಘು ದೀಕ್ಷಿತ್, ವಿ.ಮನೋಹರ್
ನಿನ್ನ ಪೂಜೆಗೆ ಬಂದೆ ಮಹಾದೇಶ್ವರ
ಎನ್ನ ಕರುಣದಿ ಕಾಯೋ ಮಹಾದೇಶ್ವರ
ಹೇ ಶಂಕರ, ಪ್ರೇಮಾಂಕುರ
ಆದ ನಂತರ ನೆಮ್ಮದಿ ದೂರ
ಯಾಕೀತರ ಹೇಳು ಪ್ರೇಮ ಅಂಬೋದೆ ಹುನ್ನಾರ
ಇದರಿಂದ ಶಾಂತಿ ಸಂಹಾರ
ಒಮ್ಮೆ ಚೆಂದದಿ ನೋಡೋ ಮಹಾದೇಶ್ವರ
ಶಂಭೋ ಹುಂಬರು ನಂಬೋ ಈ ಪಂಕರ
take a break now and listen to the sound
pray to my lord who is all around
protect this world Oh mahadeshvara
supreme divine shambho hara hara
ಈ ಪ್ರೇಮವು ದೇವರ ಹಾಗೆ ನನ್ನೋಳ ಮನಸು ಪರಿಶುದ್ಧ ಗಂಗೆ
ಹುಸಿ ಮಾಡದೇ ನಾನಿಟ್ಟ ನಂಬಿಕೆ ಉಸಿರಾಗುತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ
ಬದುಕಿನ ಗತಿ ಬದಲಿಸೋ ಗಡಿಯಾರ
ಓ ಪ್ರೇಮವೆ ನಿನಗೆ ಪ್ರಣಾಮ ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ ಸಾವಿಲ್ಲದ ಚೈತನ್ಯಧಾಮ
ಈ ಮುಗ್ಧ ಹೃದಯದಿ ಚಿಗುರಿದ ಸಡಗರ
ಗುನುಗುನಿಸಲಿ ಸುಮಧುರ ಝೇಂಕಾರ
Download the mp3s here
ಚಿತ್ರ: ಸೈಕೊ
ಸಂಗೀತ: ರಘು ದೀಕ್ಶಿತ್
ಹಾಡಿರುವವರು: ರಘು ದೀಕ್ಷಿತ್, ಹರಿಚರಣ್
ಸಾಹಿತ್ಯ: ರಘು ದೀಕ್ಷಿತ್, ವಿ.ಮನೋಹರ್
ನಿನ್ನ ಪೂಜೆಗೆ ಬಂದೆ ಮಹಾದೇಶ್ವರ
ಎನ್ನ ಕರುಣದಿ ಕಾಯೋ ಮಹಾದೇಶ್ವರ
ಹೇ ಶಂಕರ, ಪ್ರೇಮಾಂಕುರ
ಆದ ನಂತರ ನೆಮ್ಮದಿ ದೂರ
ಯಾಕೀತರ ಹೇಳು ಪ್ರೇಮ ಅಂಬೋದೆ ಹುನ್ನಾರ
ಇದರಿಂದ ಶಾಂತಿ ಸಂಹಾರ
ಒಮ್ಮೆ ಚೆಂದದಿ ನೋಡೋ ಮಹಾದೇಶ್ವರ
ಶಂಭೋ ಹುಂಬರು ನಂಬೋ ಈ ಪಂಕರ
take a break now and listen to the sound
pray to my lord who is all around
protect this world Oh mahadeshvara
supreme divine shambho hara hara
ಈ ಪ್ರೇಮವು ದೇವರ ಹಾಗೆ ನನ್ನೋಳ ಮನಸು ಪರಿಶುದ್ಧ ಗಂಗೆ
ಹುಸಿ ಮಾಡದೇ ನಾನಿಟ್ಟ ನಂಬಿಕೆ ಉಸಿರಾಗುತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ
ಬದುಕಿನ ಗತಿ ಬದಲಿಸೋ ಗಡಿಯಾರ
ಓ ಪ್ರೇಮವೆ ನಿನಗೆ ಪ್ರಣಾಮ ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ ಸಾವಿಲ್ಲದ ಚೈತನ್ಯಧಾಮ
ಈ ಮುಗ್ಧ ಹೃದಯದಿ ಚಿಗುರಿದ ಸಡಗರ
ಗುನುಗುನಿಸಲಿ ಸುಮಧುರ ಝೇಂಕಾರ
1 ಕಾಮೆಂಟ್‌ಗಳು