ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ.ರಾಜ್‍ಕುಮಾರ್
|ಓಂ.. ಓಂ.. ಓಂ.. |
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ|
ಓಂ ವೇದಾಂತದಿಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ||
ಹೇ.. ದಿನಕರ ಶುಭಕರ ಧರೆಗೆ ಬಾ|
ಈ..ಧರಣಿಯ ದೇಗುಲ ಬೆಳಗು ಬಾ||
ನೀಗಿಸು ಬಾಳಿನ "ಆಹಂ ಆಹಂ ಆಹಂ"|
ಮಾನಸ ಮಂದಿರ ತುಂಬು ಓಂಕಾರ ನಾದವೋ||
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ|
ಓಂ ವೇದಾಂತದಿಯ ಝೇಂಕಾರ|
ಆಧ್ಯಾತ್ಮಾಭಿ ಮಧುಸಾರ||
ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ|
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ||
ತಂದೆ ತಾಯೆ ದೈವ, ಗುರುವೆ ನಮ್ಮ ಜೀವ|
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು||
ಆಆಆಆಆಆಆಆಆಆ
ಹೇ.. ದಿನಕರ ಶುಭಕರ ಧರೆಗೆ ಬಾ|
ಈ..ಧರಣಿಯ ದೇಗುಲ ಬೆಳಗು ಬಾ||
ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು|
ದಯೆ ತೋರೊ ಧರಣಿಯಂತ ಮನೊಧರ್ಮ ನೀಡು||
ನೊಂದ ಎಲ್ಲ ಜೀವ ನನ್ನದೆಂಬ ಭಾವ|
ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೋ||
ಆಆಆಆಆಆಆಆಆಆ
ಹೇ.. ದಿನಕರ ಶುಭಕರ ಧರೆಗೆ ಬಾ|
ಈ..ಧರಣಿಯ ದೇಗುಲ ಬೆಳಗು ಬಾ||
ನೀಗಿಸು ಬಾಳಿನ "ಆಹಂ ಆಹಂ ಆಹಂ"|
ಮಾನಸ ಮಂದಿರ ತುಂಬು ಓಂಕಾರ ನಾದವೋ||
ಓಂ ಬ್ರಹ್ಮಾನಂದ ಓಂಕಾರ|
ಆಆಆಆಆಆಆ
ಆತ್ಮಾನಂದ ಸಾಕಾರ|
ಆಆಆಆಆಆಆ
ಓಂ ವೇದಾಂತದಿಯ ಝೇಂಕಾರ|
ಆಆಆಆಆಆಆ
ಆಧ್ಯಾತ್ಮಾಭಿ ಮಧುಸಾರ||
ಓಂ (1995) - ಓ ಗುಲಾಬಿಯೇ....ಓ ಗುಲಾಬಿಯೇ
ಸಾಹಿತ್ಯ : ಹಂಸಲೇಖ
ಸಂಗೀತ : ಹಂಸಲೇಖ
ಗಾಯನ : ಡಾ.ರಾಜ್ ಕುಮಾರ್
ಓ ಗುಲಾಬಿಯೇ....ಓ ಗುಲಾಬಿಯೇ....
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ..ಓ....
ಲ ಲ ಲಾ.....ಲ ಲ ಲಾ.....
ಅಹಹಾ......ಲಲಲಾ....
ದ್ವೇಷವಾ ಸಾಧಿಸೇ ಪ್ರೇಮದಾ ಅಸ್ತ್ರವೇ
ಸೇಡಿನಾ ಹಾಡಿಗೆ ಹಾವಿನಾ ಧಾಟಿಗೆ
ವಿನಯದ ತಾಳವೆ ಭಾವಕೆ ವಿಷದಾ ಲೇಪವೇ
ಹೆಣ್ಣು ಒಂದು ಮಾಯೆಯಾ ರೂಪಯೆಂಬಾ ಮಾತಿದೆ
ಹೆಣ್ಣು ಕ್ಷಮಿಸೋ ಭೂಮಿಯಾ ರೂಪ ಎಂದೂ ಹೇಳಿದೆ
ಯಾವುದು ಯಾವುದು ನಿನಗೇ ಹೋಲುವುದಾವುದು....?(೨).. {ಪಲ್ಲವಿ}
ಲಲಲಾಲ....ಲಲ್ಲಲಲಾ...(೨)
ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸೂ
ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
ಮಮತೆಯ ತಿನ್ನಿಸು ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ ಒಲ್ಲೆಯೆಂದು ಹೇಳುವೆ
ಪ್ರೀತಿ ಮರೆತು ಹೋಗಲೂ ಹೆಣ್ಣೆ ನೀನು ಸೋಲುವೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ...(೨)...{ಪಲ್ಲವಿ}
0 ಕಾಮೆಂಟ್‌ಗಳು