Mussanje maathali... ಮುಸ್ಸಂಜೆ ಮಾತು lyrics

Mussanje Maathu


ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ
ನೊಂದಂತ ಬದುಕಿನಾಸರೆಗೆ
ಹೊಸ ದಾರಿ ತೋರೊ ಈ ರವಿಗೆ...
ನಮನ, ನನ್ನ ನಮನ.....

ನಾ ಹೇಳದ ಮಾತೊಂದು, ಉಳಿದು ಹೋಗಿದೆ ನನ್ನಲ್ಲಿ
(ಹೆಣ್ಣು:....ಅ ಹ ಅ.....)
ಆ ನಗುವಿನ ದನಿಯನ್ನು, ಮರೆಯಲಾರೆನು ಬದುಕಲ್ಲಿ
(ಹೆಣ್ಣು:......ಹುಂಂಂ.... )
ಒಲವಿನ ಈ ಸಿಂಚನ, ಹ್ರುದಯಕೆ ಮರುಸ್ಪಂದನ
(ಹೆಣ್ಣು:....ಒ ಒ ಹೊ ಒ ಒ..... )

ಈ ಕವಿತೆ ಸಾಲಳತೆ, ಹೇಳಲಾಗದು ಪ್ರೀತಿಯ ಅಳತೆ...
ಹೇ......
ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ...!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು